ಬಿ ಟೌನ್ ನಲ್ಲಿ ನಿತ್ಯವೂ ಒಂದಲ್ಲ ಒಂದು ವಿಷಯಕ್ಕೆ ನಟಿ ಕಂಗನಾ ರಣಾವತ್ ಸುದ್ದಿಯಲ್ಲಿ ಇರುತ್ತಾರೆ.
ಬಾಲಿವುಡ್ ನಟ ಸುಶಾಂತ ಸಿಂಗ್ ರಜಪೂತ್ ಸಾವಿನ ಕೇಸ್ ಬಳಿಕವಂತೂ ನಟಿಗೆ ಮತ್ತಷ್ಟು ಶಕ್ತಿ ಬಂದಿದೆಯಂತೆ. ಇದನ್ನು ಕಂಗನಾ ಹೇಳಿಕೊಂಡಿದ್ದಾರೆ.
‘ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಸೋಷಿಯಲ್ ಮೀಡಿಯಾದ ಶಕ್ತಿ ನನಗೆ ಭರವಸೆ ಮೂಡಿಸಿದೆ’ಹೀಗಂತ ಕಂಗನಾ ಬರೆದುಕೊಂಡಿದ್ದಾರೆ.
ಸಂದರ್ಶನ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ನಟಿ ಕಂಗನಾ ಬಾಲಿವುಡ್, ನಟ-ನಟಿಯರ ವಿರುದ್ಧ ಟೀಕಾಸ್ತ್ರ ಮುಂದುರಿಸಿದ್ದಾರೆ.