Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಜೊತೆಗೆ ನಟಿ ಕತ್ರಿನಾ ಕೈಫ್ ರೋಮ್ಯಾನ್ಸ್

ಸಲ್ಮಾನ್ ಖಾನ್ ಜೊತೆಗೆ ನಟಿ ಕತ್ರಿನಾ ಕೈಫ್ ರೋಮ್ಯಾನ್ಸ್
ಮುಂಬೈ , ಶುಕ್ರವಾರ, 21 ಆಗಸ್ಟ್ 2020 (16:49 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆಗೆ ನಟಿ ಕತ್ರಿನಾ ಕೈಫ್ ಮತ್ತೆ ರೋಮ್ಯಾನ್ಸ್ ಮಾಡೋದು ಪಕ್ಕಾ ಆಗಿದೆ.

ಆದರೆ ಈ ರೋಮ್ಯಾನ್ಸ್ ನಡೆಯೋದು ನಿಜ ಜೀವನದಲ್ಲಿ ಅಲ್ಲ. ಬದಲಾಗಿ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ಟೈಗರ್ 3 ಸಿನಿಮಾದಲ್ಲಿ.

ಮನೀಶ್ ಶರ್ಮಾ ಅವರ ಟೈಗರ್ 3 ಸಿನಿಮಾವನ್ನು ಸೆಪ್ಟೆಂಬರ್ 27 ರಂದು ಅಧಿಕೃತವಾಗಿ ಘೋಷಿಸಲಾಗುತ್ತದೆ. 

ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಅವರ ಜನ್ಮ 88 ನೇ ವಾರ್ಷಿಕೋತ್ಸವವಾಗಿದೆ. ಆ ದಿನವೇ ಘೋಷಣೆ ಆಗಲಿರುವ ಆಕ್ಷನ್ ಚಿತ್ರವಾಗಿರುವ ಟೈಗರ್ 3 ರಲ್ಲಿ ನಟ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರು ಒಟ್ಟಿಗೆ ನಟಿಸಲಿದ್ದು, ಇದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಸೋನು ಸೂದ್ ಕ್ಷಮೆ ಕೇಳೋದಾ?