Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಸ್ಪರ್ಧಿಗೆ ವಾರಕ್ಕೆ 3 ಕೋಟಿ ರೂ. ಆಫರ್?

ಬಿಗ್ ಬಾಸ್ ಸ್ಪರ್ಧಿಗೆ ವಾರಕ್ಕೆ 3 ಕೋಟಿ ರೂ. ಆಫರ್?
ಮುಂಬೈ , ಮಂಗಳವಾರ, 18 ಆಗಸ್ಟ್ 2020 (12:50 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 14 ಭಾರೀ ಕುತೂಹಲ ಕೆರಳಿಸುತ್ತಿದೆ.

ಈ ನಡುವೆ ಬೇಹಾದ್ 2 ರ ಜೆನ್ನಿಫರ್ ವಿಂಗೆಟ್ ಬಿಗ್ ಬಾಸ್ ನಲ್ಲಿ ಸ್ಪರ್ಧಿ ಆಗೋದಕ್ಕೆ ವಾರಕ್ಕೆ ಬರೋಬ್ಬರಿ 3 ಕೋಟಿ ರೂ. ಆಫರ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಬಿಗ್ ಬಾಸ್ 14 ರ ಆವೃತ್ತಿ ಬಿಡುಗಡೆ ಹತ್ತಿರವಾಗುತ್ತಿದ್ದಂತೆ, ಈ ಸಮಯದಲ್ಲಿ ಯಾರು ಮನೆಗೆ ಪ್ರವೇಶಿಸುತ್ತಿದ್ದಾರೆ? ಅವರಿಗೆ ಎಷ್ಟು ಸಂಭಾವನೆ ನೀಡಲಾಗುತ್ತಿದೆ? ಎಂಬ ಪ್ರಶ್ನೆಗಳ ಜೊತೆಗೆ ಕುತೂಹಲ ಅಭಿಮಾನಿಗಳನ್ನೂ ಕಾಡುತ್ತಿದೆ.

ಜೆನ್ನಿಫರ್ ವಿಂಗೆಟ್ ಮತ್ತು ಶಿವಿನ್ ನಾರಂಗ್ ಹೆಸರು ಮುಂಚೂಣಿಯಲ್ಲಿವೆ. ಆದರೆ ಈ ಕಲಾವಿದರು ಬಿಗ್ ಬಾಸ್ ಸ್ಪರ್ಧಿಯಾಗುತ್ತಾರಾ ಅನ್ನೋದನ್ನು ಅವರೇ ದೃಢಪಡಿಸಬೇಕಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಸಿನಿಮಾಗೆ ಹೊಸ ಲುಕ್: ಹ್ಯಾಂಡ್ಸಮ್ ಆದ ರಿಷಬ್ ಶೆಟ್ಟಿ!