Select Your Language

Notifications

webdunia
webdunia
webdunia
webdunia

ಟ್ರಾಕ್ಟರ್ ಏರಿದ ಸಲ್ಮಾನ್ ಖಾನ್ : ಫೋಟೊ ವೈರಲ್

ಟ್ರಾಕ್ಟರ್
ಬಾಲಿವುಡ್ ಚಿತ್ರನಟ ಸಲ್ಮಾನ್ ಖಾನ್ ಕೊರೊನಾ ಎಫೆಕ್ಟ್ ನಿಂದಾಗಿ ಟ್ರಾಕ್ಟರ್ ಏರಿದ್ದಾರೆ.

ಅರೇ ಕಾರ್ ಬಿಟ್ಟು, ಅವರು ಯಾಕೆ ಟ್ರಾಕ್ಟರ್ ಏರಿದ್ದಾರೆ ಅಂತ ಕೇಳಬೇಡಿ. ಬಾಲಿವುಡ್ ಭಾಯ್ ಜಾನ್ ನಟ, ಸಲ್ಮಾನ್ ಖಾನ್ ತಮ್ಮ ಫಾರ್ಮ್ ಹೌಸ್ ನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ.

ಟ್ರಾಕ್ಟರ್ ಏರಿ ಕೃಷಿ ಕೆಲಸ ಮಾಡುತ್ತಿರುವ ಸಲ್ಮಾನ್ ಖಾನ್ ರ ಫೋಟೋ ಭಾರೀ ವೈರಲ್ ಆಗುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಸರಕಾರ ಫ್ಲಾಪ್ ಎಂದ ಕಾಂಗ್ರೆಸ್ ಶಾಸಕಿ