Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ 14 ರಲ್ಲಿ ಏನಿರುತ್ತೆ? ನಟ ಸಲ್ಮಾನ್ ಖಾನ್ ಹೆಚ್ಚಿಸಿದ್ದಾರೆ ಕುತೂಹಲ

ಬಿಗ್ ಬಾಸ್ 14 ರಲ್ಲಿ ಏನಿರುತ್ತೆ? ನಟ ಸಲ್ಮಾನ್ ಖಾನ್ ಹೆಚ್ಚಿಸಿದ್ದಾರೆ ಕುತೂಹಲ
ಮುಂಬೈ , ಸೋಮವಾರ, 17 ಆಗಸ್ಟ್ 2020 (22:45 IST)
ಬಿಗ್ ಬಾಸ್ 13 ರ ಭಾರಿ ಯಶಸ್ಸಿನ ನಂತರ, ಹೊಸ ಸೀಸನ್ ವೀಕ್ಷಣೆಗೆ ಪ್ರೇಕ್ಷಕರು ಕಾತುರರಾಗಿದ್ದಾರೆ.

ಈ ನಡುವೆ ಬಿಗ್ ಬಾಸ್ 14 ರ ಟ್ರೈಲರ್ ನಲ್ಲಿ ನಟ ಸಲ್ಮಾನ್ ಖಾನ್ ಕಮಾಲ್ ಮಾಡಿದ್ದಾರೆ.

ಹೊಸ ಸೀಸನ್ ಎಲ್ಲರನ್ನೂ ರೋಮಾಂಚನಗೊಳಿಸೋಕೆ ಸಿದ್ಧವಾಗುತ್ತಿದೆ. ಮುಂಬೈನ ಸ್ಟುಡಿಯೋವೊಂದರ ಹೊರಗೆ ಸಲ್ಮಾನ್ ಖಾನ್ ಅವರ ಚಿತ್ರಗಳು ರಾರಾಜಿಸುತ್ತಿವೆ.

ಹೊಸ ಸೀಸನ್ ನ ಪ್ರೋಮೋಗಳಿಗಾಗಿ ನಟ ಸಲ್ಮಾನ್ ಖಾನ್ ಚಿತ್ರೀಕರಣದಲ್ಲಿದ್ದಾರೆ.
ಬಿಗ್ ಬಾಸ್ 14 ರಲ್ಲಿ ಮನರಂಜನೆಗೆ ಕೊರತೆಯೇ ಇಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದು, ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪ್ರಖ್ಯಾತ ಗಾಯಕ ಪಂಡಿತ್ ಜಸ್ ರಾಜ್ ಇನ್ನಿಲ್ಲ