Select Your Language

Notifications

webdunia
webdunia
webdunia
webdunia

ನಟ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ : ಶಾರ್ಪ ಶೂಟರ್ ಬಂಧನ

ನಟ ಸಲ್ಮಾನ್ ಖಾನ್ ಹತ್ಯೆಗೆ ಸ್ಕೆಚ್ : ಶಾರ್ಪ ಶೂಟರ್ ಬಂಧನ
ಮುಂಬೈ , ಬುಧವಾರ, 19 ಆಗಸ್ಟ್ 2020 (12:42 IST)
ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲೆಗೆ ಸ್ಕೆಚ್ ಹಾಕಿದ್ದ ಶಾರ್ಪ ಶೂಟರ್ ನನ್ನು ಬಂಧನ ಮಾಡಲಾಗಿದೆ.

ಫರಿದಾಬಾದ್ ಪೊಲೀಸರು ಶಾರ್ಪ್ ಶೂಟರ್ ನನ್ನು ಬಂಧಿಸಿದ್ದಾರೆ.

ಲಾರೆನ್ಸ್ ಬಿಶ್ನಾಯ್ ಗ್ಯಾಂಗ್‌ನ ಶಾರ್ಪ್‌ ಶೂಟರ್ ನನ್ನು ಫರಿದಾಬಾದ್ ಪೊಲೀಸರು ಬಂಧಿಸಿದ್ದಾರೆ.  ರಾಹುಲ್ ಅಲಿಯಾಸ್ ಸಾಂಗಾ ಅಲಿಯಾಸ್ ಬಾಬಾ ಅಲಿಯಾಸ್ ಸುನ್ನಿ ಎಂಬಾತನೇ ಬಂಧನಕ್ಕೆ ಒಳಗಾದ ಶಾರ್ಪ್‌ ಶೂಟರ್‌.

ಬಂಧಿತ ಆರೋಪಿಯು ಬಾಲಿವುಡ್ ಮೆಗಾಸ್ಟಾರ್ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸುತ್ತಿದ್ದನೆಂದು ಹೇಳಲಾಗುತ್ತಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಸೋನು ಸೂದ್ ಹೊಸ ಕೆಲಸಕ್ಕೆ ಭಾರೀ ಲೈಕ್ಸ್