Select Your Language

Notifications

webdunia
webdunia
webdunia
webdunia

ನಟಿ ಪ್ರಿಯಾಂಕಾ ಚೋಪ್ರಾಗೆ ಯಾವ ಭಂಗಿ ಇಷ್ಟ ಗೊತ್ತಾ?

ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.


ಪ್ರಿಯಾಂಕಾ ಚೋಪ್ರಾ ತಮ್ಮಿಷ್ಟದ ವ್ಯಾಯಾಮದ ಭಂಗಿ ಬಗ್ಗೆ ಹೇಳಿಕೊಂಡಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಪುಷ್ಅಪ್ ಗಳನ್ನು ಇಷ್ಟಪಡುತ್ತಾರೆ, ವಿಶೇಷವಾಗಿ ಅವರ ಪತಿ, ಪಾಪ್ ಗಾಯಕ ನಿಕ್ ಜೊನಸ್ ಈ ಚಟುವಟಿಕೆಯಲ್ಲಿ ಸಾಥ್ ನೀಡುತ್ತಾರೆ.

ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ಪ್ರಿಯಾಂಕಾ ಅವರು ನಿಕ್ ಜೊತೆಗೆ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ, ಗಾಯಕ ತನ್ನ ತಾಲೀಮು ಮುಂದುವರಿಸುವಾಗ ಪ್ರಿಯಾಂಕಾ ನಿಕ್ ಬೆನ್ನಿನ ಮೇಲೆ ಕುಳಿತುಕೊಳ್ಳುತ್ತಾರೆ.
"ಪುಷ್ ಅಪ್ ಗಳು ನನ್ನ ನೆಚ್ಚಿನ ವ್ಯಾಯಾಮ" ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದಿಲ್ ಚಾಹ್ತಾ ಹೈ ಸಿನಿಮಾಗೆ 19 ನೇ ವರ್ಷದ ಸಡಗರ