Publish Date: Thu, 06 Aug 2020 (16:14 IST)
Updated Date: Thu, 06 Aug 2020 (16:16 IST)
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ದಿನಕಳೆದಂತೆ ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ.
ದಿನ ಕಳೆದಂತೆ ಸಿಕ್ಕಾಪಟ್ಟೆ ಗ್ಲಾಮರಸ್ ಆಗ್ತಿದ್ದಾರೆ ಸೋನಾಕ್ಷಿ ಸಿನ್ಹಾ. ಸೋನಾಕ್ಷಿ ಸಿನ್ಹಾ ಟ್ವಿಟರ್ ಬಿಟ್ಟು ಈಗ ಕೇವಲ ಇನ್ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇನ್ನು ಅವರ ಅಭಿನಯದ ಭುಜ್ ಸಿನಿಮಾದ ಫಸ್ಟ್ಲುಕ್ ಸಹ ಬಿಡುಗಡೆಯಾಗಿದೆ.
ಹೀಗಿರುವಾಗಲೇ ಸೋನಾಕ್ಷಿ ಸಿನ್ಹಾ ತಮ್ಮ ಹಾಟ್ ಹಾಗೂ ಬೋಲ್ಡ್ ಫೋಟೋ ಶೂಟ್ನ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆ ಚಿತ್ರಗಳನ್ನು ನೋಡಿದರೆ, ದಿನ ಕಳೆದಂತೆ ಸೋನಾಕ್ಷಿ ಸಖತ್ ಗ್ಲಾಮರಸ್ ಆಗುತ್ತಿರುವಂತೆ ಕಾಣುತ್ತಿದೆ.