Select Your Language

Notifications

webdunia
webdunia
webdunia
webdunia

ಕಾಟನ್ ಸೀರೆಯಲ್ಲಿ ನಟಿ ದಿಯಾ ಮಿರ್ಜಾ ಹಾಟ್ ನೋಟ

ಕಾಟನ್ ಸೀರೆಯಲ್ಲಿ ನಟಿ ದಿಯಾ ಮಿರ್ಜಾ ಹಾಟ್ ನೋಟ
ಮುಂಬೈ , ಮಂಗಳವಾರ, 4 ಆಗಸ್ಟ್ 2020 (21:26 IST)
ಬಾಲಿವುಡ್ ನ ಸುಂದರಿ ನಟಿಯರಲ್ಲಿ ಒಬ್ಬರಾಗಿರುವ ದಿಯಾ ಮಿರ್ಜಾ ತಮ್ಮ ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಕಾಟನ್ ಸೀರೆಯಲ್ಲಿ ದಿಯಾ ಮಿರ್ಜಾ ಕಂಗೊಳಿಸಿದ್ದು, ಇದು ಅಭಿಮಾನಿಗಳಿಗೆ ಪುಳಕ ತಂದಿದೆ.

ಸಾಗರ ನೀಲಿ ತೋಳಿಲ್ಲದ ಕುಪ್ಪಸ ಮತ್ತು ಅದರ ಮೇಲೆ ಸಣ್ಣ ಮುದ್ರಣಗಳನ್ನು ಹೊಂದಿರುವ ಬಿಳಿ ಸೀರೆಯಲ್ಲಿ ದಿಯಾ ಸಿಂಪಲ್ ಅಂಡ್ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸಾರಾ ಅಲಿ ಖಾನ್ ಗೋವಾದಲ್ಲಿ ಮಾಡಿದ್ದೇನು?