Publish Date: Sun, 26 Jul 2020 (20:42 IST)
Updated Date: Sun, 26 Jul 2020 (20:45 IST)
ಬಾಲಿವುಡ್ ನಟಿ ರವಿನಾ ಟಂಡನ್ ಕ್ಲಿನರ್ ಆಗಿದ್ದಾರಾ? ಇಂಥದ್ದೊಂದು ಚರ್ಚೆಗೆ ಅವರೇ ಹಾಕಿರುವ ಫೋಟೋ ಕಾರಣವಾಗ್ತಿದೆ.
ಅಂದ್ಹಾಗೆ ಯಾವುದೇ ಸಿನಿಮಾದಲ್ಲಿ ನಟಿ ರವಿನಾ ಟಂಡನ್ ಕ್ಲಿನರ್ ಆಗಿಲ್ಲ.
ಬದಲಾಗಿ ತಮ್ಮ ಮನೆಯ ಬಾಲ್ಕನಿಯಲ್ಲಿಯೇ ಕ್ಲೀನಿಂಗ್ ಕೆಲಸ ಮಾಡಿದ್ದಾರೆ.
ಮಳೆಯ ನೀರಿನ ಜೊತೆಗೆ ಸಾಕಷ್ಟು ಎಲೆಗಳು ಬಾಲ್ಕನಿಯಲ್ಲಿ ಸಂಗ್ರಹವಾಗಿತ್ತು. ಹೀಗಾಗಿ ಬಾಲ್ಕನಿಯಲ್ಲಿದ್ದ ನೀರು, ಎಲೆಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ನಟಿ ರವಿನಾ ಮಾಡಿದ್ದಾರೆ.