Select Your Language

Notifications

webdunia
webdunia
webdunia
webdunia

ಬಾಲಿವುಡ್ ನಲ್ಲಿ ಧೂಳೆಬ್ಬಿಸಿದ ದಿಲ್ ಬೇಚಾರಾ : ಸುಶಾಂತ್ ಸಿಂಗ್ ನೆನಪಲ್ಲಿ ನಟಿ ಬರೆದಿದ್ದೇನು?

ಬಾಲಿವುಡ್ ನಲ್ಲಿ ಧೂಳೆಬ್ಬಿಸಿದ ದಿಲ್ ಬೇಚಾರಾ : ಸುಶಾಂತ್ ಸಿಂಗ್  ನೆನಪಲ್ಲಿ ನಟಿ ಬರೆದಿದ್ದೇನು?
Mumbai , ಶನಿವಾರ, 25 ಜುಲೈ 2020 (21:45 IST)
ಬಾಲಿವುಡ್ ನಟ ದಿ.ಸುಶಾಂತ್ ಸಿಂಗ್ ರಜಪೂತ್ ಹಾಗೂ ನಟಿ ಸಂಜನಾ ಸಂಘಿ ನಟಿಸಿರುವ ದಿಲ್ ಬೇಚಾರಾ ಫಿಲ್ಮ್ ಬಾಲಿವುಡ್ ನಲ್ಲಿ ಧೂಳೆಬ್ಬಿಸಿದೆ.

ಅಗಲಿದ ನಟ ಸುಶಾಂತ್ ಜೊತೆಗೆ ನಾಯಕಿಯಾಗಿರುವ ದಿಲ್ ಬೇಚಾರಾ ಸಿನಿಮಾ ಡಿಜಿಟಲ್ ಆವೃತ್ತಿ ಬಿಡುಗಡೆಗೊಂಡಿದ್ದು, ಸಿನಿ ಪ್ರಿಯರ ಮನ ಗೆದ್ದಿದೆ.

ಈ ನಡುವೆ ನಟ ಸುಶಾಂತ್ ಸಿಂಗ್ ರಜಪೂತ್ ರನ್ನು ನೆನೆದು ನಟಿ ಸಂಜನಾ ಟ್ವಿಟ್ ಮಾಡಿದ್ದಾರೆ.

sanjanasanghi96
My Manny, I hope you’re looking over us, blessing us, and smiling upon us as we are, looking up at you, searching for you, in equal parts awe and disbelief.

As @castingchhabra so correctly said, how could both our debut films ever be his last? Life is just so not fair.

Thank you for giving us the strength in ways known and unknown to somehow brave through this incredibly tough path.
We can feel the strength every minute. It’s the only silver lining amidst so many dark clouds.

The day apparently has come.
It’s #DilBecharaDay

Here’s praying for peace, positivity and calm to each and everyone.
Milte hain. Jald.

@roo_cha thank you, for everything.

 

Share this Story:

Follow Webdunia kannada

ಮುಂದಿನ ಸುದ್ದಿ

ಹೆಲ್ಪ್ ಮಿ ಗಾಡ್ ಎಂದಿದ್ಯಾಕೆ ನಟ ಅಮಿತಾಬ್ ಬಚ್ಚನ್