Select Your Language

Notifications

webdunia
webdunia
webdunia
webdunia

ಬಾಹುಬಲಿ ಚಿತ್ರದ ರಾಣಾ ದಗ್ಗುಬಾಟಿ – ಮಿಹೀಕಾ ಮದುವೆ ಡೇಟ್ ಫಿಕ್ಸ್

ಬಾಹುಬಲಿ ಚಿತ್ರದ ರಾಣಾ ದಗ್ಗುಬಾಟಿ – ಮಿಹೀಕಾ ಮದುವೆ ಡೇಟ್ ಫಿಕ್ಸ್
ಹೈದರಾಬಾದ್ , ಶನಿವಾರ, 25 ಜುಲೈ 2020 (19:52 IST)
ನಟ ರಾಣಾ ದಗ್ಗುಬಾಟಿ ಮದುವೆ ಡೇಟ್ ಕೊನೆಗೂ ಫಿಕ್ಸ್ ಆಗಿದೆ.

ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಆಗಸ್ಟ್ 8 ರಂದು ತಮ್ಮ ಪ್ರಿಯತಮೆ ಮಿಹಿಕಾ ಬಜಾಜ್ ಅವರ ಜೊತೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ.

ಕೊರೊನಾ ಮುಗಿದ ಮೇಲೆ ಮದುವೆಯಾಗೋದಾಗಿ ನಿರ್ಧರಿಸಿದ್ದ ರಾಣಾ ದಗ್ಗುಬಾಟಿ ಇದೀಗ ತಮ್ಮ ಪ್ರೇಯಸಿ ಜೊತೆಗೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಂಗನಾ ರಣಾವತ್ ಸಾಧನೆ ನೋಡಿ ಹೊಟ್ಟೆಯುರಿ