Select Your Language

Notifications

webdunia
webdunia
webdunia
webdunia

100 ಡ್ಯಾನ್ಸರ್ ಗಳಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ನೆರವು

100 ಡ್ಯಾನ್ಸರ್ ಗಳಿಗೆ ಬಾಲಿವುಡ್ ನಟ ಹೃತಿಕ್ ರೋಷನ್ ನೆರವು
ಮುಂಬೈ , ಶನಿವಾರ, 25 ಜುಲೈ 2020 (21:23 IST)
ಕೊರೊನಾ ವೈರಸ್ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಚಿತ್ರೋದ್ಯಮದವರ ನೆರವಿಗೆ ಬಾಲಿವುಡ್ ನಟರು ನೆರವಾಗುತ್ತಿದ್ದಾರೆ.

ಬಾಲಿವುಡ್ ನಟ ಹೃತಿಕ್ ರೋಷನ್ ಸಂಕಷ್ಟದಲ್ಲಿರುವ ಫಿಲ್ಮ್ ಡ್ಯಾನ್ಸರ್ ಗಳ ನೋವಿಗೆ ಮಿಡಿದಿದ್ದಾರೆ.

100 ಜನ ಡ್ಯಾನ್ಸರ್ ಗಳಿಗೆ ನಟ ಹೃತಿಕ್ ರೋಷನ್ ನೆರವಾಗಿದ್ದು, ಚಿತ್ರೀಕರಣವಿಲ್ಲದೇ ಹಳ್ಳಿಗೆ ತೆರಳಿದ, ಕೆಲಸವಿಲ್ಲದ, ಸಂಕಷ್ಟದಲ್ಲಿರುವ ಡ್ಯಾನ್ಸರ್ ಗಳಿಗೆ ನೆರವು ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಾಹುಬಲಿ ಚಿತ್ರದ ರಾಣಾ ದಗ್ಗುಬಾಟಿ – ಮಿಹೀಕಾ ಮದುವೆ ಡೇಟ್ ಫಿಕ್ಸ್