ಚೀನಾ ಎದುರಿಸಲು ಭಾರತಕ್ಕೆ ಸೇನೆಯ ನೆರವು ನೀಡಲು ಮುಂದಾದ ಅಮೇರಿಕ

ಶುಕ್ರವಾರ, 26 ಜೂನ್ 2020 (10:13 IST)
Normal 0 false false false EN-US X-NONE X-NONE

ಅಮೇರಿಕಾ : ಭಾರತಕ್ಕೆ ಚೀನಾದಿಂದ ಬೆದರಿಕೆ ಹಿನ್ನಲೆಯಲ್ಲಿ ಚೀನಾ ಎದುರಿಸಲು ಭಾರತಕ್ಕೆ ಅಮೇರಿಕ ಸೇನೆಯ ನೆರವು ನೀಡುವುದಾಗಿ ತಿಳಿಸಿದೆ.

ಆದಕಾರಣ ಜರ್ಮನಿಯಲ್ಲಿರುವ ಅಮೇರಿಕ ಸೇನೆ ಹಿಂತೆಗೆದುಕೊಂಡು ಏಷ್ಯಾಗೆ ಸೇನೆ ಕಳಿಸಲು ಅಮೇರಿಕ ಸರ್ಕಾರ ನಿರ್ಧಾರ ಮಾಡಿದ್ದು, ಏಷ್ಯಾದಲ್ಲಿ ಚೀನಾ ದಾಳಿ ಬೆದರಿಕೆ ಎದುರಿಸಲು ನೆರವು ನೀಡಲು  ಅಮೇರಿಕದ ನಿರ್ಧಾರಿಸಿರುವುದಾಗಿ ಅಮೇರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಹೇಳಿದ್ದಾರೆ. 

ಚೀನಾ ಸೇನೆ ವಿರುದ್ಧ ಸೂಕ್ತ ಸ್ಥಳದಲ್ಲಿ ಸೇನೆ ನಿಯೋಜನೆ ಮಾಡಿ, ಚೀನಾ ಸೇನೆಗೆ ನಾವು ಪ್ರತಿರೋಧವನ್ನು ತೋರುತ್ತೇವೆ ಎಂಬುದಾಗಿ ಅವರು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಾರತದ ವಿರುದ್ಧ ಕತ್ತಿಮಸೆಯುತ್ತಿರುವ ನೇಪಾಳ ಪ್ರಧಾನಿ ವಿರುದ್ಧ ಸ್ವಪಕ್ಷೀಯರಿಂದಲೇ ಆಕ್ರೋಶ