ಬಾಲಿವುಡ್ ನಟಿ ಕಾಜೋಲ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ.
ಬಾಲಿವುಡ್ ನ ನಟಿ ಕಾಜೋಲ್ ಗೆ ಪತಿ ಅಜಯ್ ದೇವಗನ್ ಸಾಮಾಜಿಕ ಜಾಲತಾಣಗಳ ಮೂಲಕ ಶುಭ ಕೋರಿದ್ದಾರೆ.
ಕಾಜೋಲ್ ಅಭಿಮಾನಿಗಳಿಂದ ಹಾಗೂ ಬಾಲಿವುಡ್ ನಟರಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.
ಟ್ವಿಟರ್ ನಲ್ಲಿ ನಟ ಅಜಯ್ ದೇವಗನ್ ತಮ್ಮ ಪತ್ನಿ ಕಾಜೋಲ್ ಗೆ ಬರ್ತ್ ಡೇ ಶುಭ ಕೋರಿದ್ದಾರೆ.
Ajay Devgn
@ajaydevgn
Happy returns of the day, forever & always
@itsKajolD