Select Your Language

Notifications

webdunia
webdunia
webdunia
webdunia

ಹಿರೋಗಳ ಜೊತೆ ಮಲಗಿಲ್ಲ ಎಂದ ಬಾಲಿವುಡ್ ನಟಿ

ಹಿರೋಗಳ ಜೊತೆ ಮಲಗಿಲ್ಲ ಎಂದ ಬಾಲಿವುಡ್ ನಟಿ
ಮುಂಬೈ , ಗುರುವಾರ, 6 ಆಗಸ್ಟ್ 2020 (16:28 IST)
ತಾವು ಚಲನಚಿತ್ರಗಳಲ್ಲಿ ನಟಿಸುವ ಅವಕಾಶಕ್ಕಾಗಿ ಹಿರೋಗಳ ಜೊತೆಗೆ ಮಲಗಿಲ್ಲ.


ಹೀಗಂತ ಬಾಲಿವುಡ್ ನಟಿ ರವೀನಾ ಟಂಡನ್ ಹೇಳಿಕೊಂಡಿದ್ದಾರೆ.

ಬಾಲಿವುಡ್ ನಲ್ಲಿ ಯಾರ ಸಹಾಯವೂ ಇಲ್ಲದೇ ತಾವು ಬೆಳೆದುಬಂದಿದ್ದಾಗಿ ಹೇಳಿಕೊಂಡಿರುವ ರವೀನಾ, ತಮ್ಮ ವೃತ್ತಿ ಜೀವನ ಆರಂಭದಲ್ಲಾದ ಕಹಿ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ.

ತಮಗೆ ಆಗದವರು ಸುಳ್ಳು ಸುದ್ದಿಗಳನ್ನು ಹರಡಿಸುತ್ತಿದ್ದರು. ಗಾಸಿಪ್ ಗಳು ಸಾಕಷ್ಟು ಹರಡುತ್ತಿದ್ದವು. ಆದರೆ ತಾವು ಮಾತ್ರ ತಮ್ಮ ಕೆಲಸದತ್ತ ಗಮನ ಹರಿಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಲುಕ್ ನಲ್ಲಿ ನಟಿ ಸೋನಾಕ್ಷಿ ಸಿನ್ಹಾ