Select Your Language

Notifications

webdunia
webdunia
webdunia
webdunia

ದಿಲ್ ಚಾಹ್ತಾ ಹೈ ಸಿನಿಮಾಗೆ 19 ನೇ ವರ್ಷದ ಸಡಗರ

ದಿಲ್ ಚಾಹ್ತಾ ಹೈ
ಬಾಲಿವುಡ್ ನಲ್ಲಿ ಜನರ ಮನಗೆದ್ದಿದ್ದ ದಿಲ್ ಚಾಹ್ತಾ ಹೈ ಸಿನಿಮಾ ಬಿಡುಗಡೆಯಾಗಿ ಇದೀಗ 19 ವರ್ಷಗಳಾಗುತ್ತಿವೆ.


ದಿಲ್ ಚಾಹ್ತಾ ಹೈ ಸಿನಿಮಾ ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದಿತ್ತು. ಭಾರಿ ಯಶಸ್ಸನ್ನು ಕಂಡಿತ್ತು.

ಈ ಚಿತ್ರವು ಆಗ ಪ್ರೇಕ್ಷಕರ ಮನಗೆದ್ದಿತು ಮಾತ್ರವಲ್ಲ, ಅದು ಬಿಡುಗಡೆಯಾದ 19 ವರ್ಷಗಳ ನಂತರವೂ ಈಗಲೂ ಪ್ರಸ್ತುತ ಎನ್ನುವಂತಿದೆ.

ಸಿನಿಮಾ ತಂಡವು 19 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದಂತೆ, ಫರ್ಹಾನ್ ಅವರು ಚಿತ್ರದ ಅದ್ಭುತ ಸಂಭಾಷಣೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನಟ ಅಮೀರ್ ಖಾನ್ ಸಿನಿಮಾ ಲಾಲ್ ಸಿಂಗ ಚಡ್ಡಾ ಬಿಡುಗಡೆ ದಿನ ಘೋಷಣೆ