Select Your Language

Notifications

webdunia
webdunia
webdunia
webdunia

ಪ್ರಸಾದ್ ಸ್ಟುಡಿಯೋ ಮಾಲೀಕರ ಮೇಲೆ ಗಂಭೀರ ಆರೋಪ ಮಾಡಿದ ಸಂಗೀತ ನಿರ್ದೇಶಕ ಇಳಯರಾಜ

ಪ್ರಸಾದ್ ಸ್ಟುಡಿಯೋ ಮಾಲೀಕರ ಮೇಲೆ ಗಂಭೀರ ಆರೋಪ  ಮಾಡಿದ ಸಂಗೀತ ನಿರ್ದೇಶಕ ಇಳಯರಾಜ
ಚೆನ್ನೈ , ಭಾನುವಾರ, 2 ಆಗಸ್ಟ್ 2020 (11:59 IST)
ಚೆನ್ನೈ : ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಖ್ಯಾತ ಪ್ರಸಾದ್ ಸ್ಟುಡಿಯೋ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಹಲವು ವರ್ಷಗಳಿಂದ ಪ್ರಸಾದ್ ಸ್ಟುಡಿಯೋದಲ್ಲೇ ಕೆಲಸ ಮಾಡಿಕೊಂಡಿದ್ದ ಇಳಯರಾಜ ಅವರು ತಮ್ಮ ರಾಗ ಸಂಯೋಜನೆಗೆ ಸಂಬಂಧಪಟ್ಟ ನೋಟ್ ಗಳನ್ನು ಹಾಗೂ ಹಲವಾರು ಸಂಗೀತ ಉಪಕರಣಗಳನ್ನು  ಪ್ರಸಾದ್ ಸ್ಟುಡಿಯೋದಲ್ಲಿಟ್ಟಿದ್ದಾರಂತೆ.
ಆದರೆ ಪ್ರಸಾದ್ ಸ್ಟುಡಿಯೋ ಮಾಲೀಕ ಸಾಯಿ ಪ್ರಸಾದ್ ತಮ್ಮ ಬೆಲೆಕಟ್ಟಲಾಗದ ಈ ವಸ್ತುಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಚೆನ್ನೈ ಕಮೀಷನರ್ ಅವರ ಬಳಿ ಹೋಗಿ ದೂರು ದಾಖಲಿಸಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಖ್ಯಾತ ನಟ ಮೋಹನ್ ಬಾಬುಗೆ ಕೊಲೆ ಬೆದರಿಕೆ ಹಾಕಿದ ದುಷ್ಕರ್ಮಿಗಳು