Select Your Language

Notifications

webdunia
webdunia
webdunia
webdunia

ಹಸೆಮಣೆ ಏರಲಿದ್ದಾರೆ ಖ್ಯಾತ ಖಳನಟ ಕಬೀರ್ ದುಹಾನ್ ಸಿಂಗ್

ಹಸೆಮಣೆ ಏರಲಿದ್ದಾರೆ ಖ್ಯಾತ ಖಳನಟ  ಕಬೀರ್ ದುಹಾನ್ ಸಿಂಗ್
ಚೆನ್ನೈ , ಶುಕ್ರವಾರ, 31 ಜುಲೈ 2020 (11:46 IST)
ಚೆನ್ನೈ : ದಕ್ಷಿಣ ಭಾರತದ ಖ್ಯಾತ ಖಳನಟ  ಕಬೀರ್ ದುಹಾನ್ ಸಿಂಗ್ ಅವರ ಮದುವೆ ಫಿಕ್ಸ್ ಆಗಿದ್ದು, ಸದ್ಯದಲ್ಲೇ ನಟ ಹಸೆಮಣೆ ಏರಲಿದ್ದಾರೆ.

ಬಹುಕಾಲದ ಗೆಳತಿ ಡಾಲಿ ಸಿಧು ಜೊತೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡ ನಟ ಇದೇ ವರ್ಷ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಕೊರೊನಾ ಹಿನ್ನಲೆಯಲ್ಲಿ ಸರಳವಾಗಿ ವಿವಾಹವಾಗಲಿರುವ ಇವರ ಮದುವೆಗೆ ಕುಟುಂಬಸ್ಥರು, ಆಪ್ತರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ತಮಿಳಿನ ಹಲವು ಸಿನಿಮಾಗಳಲ್ಲಿ ಖಳ ನಟನಾಗಿ ನಟಿಸಿದ ಕಬೀರ್ ಕನ್ನಡದಲ್ಲಿ ಸುದೀಪ್ ಅಭಿನಯದ ಹೆಬ್ಬುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕಾಲಿಟ್ಟಿದ್ದಾರೆ. ನಂತರ ಅತಿರಥ, ಉದ್ಘರ್ಷ, ಪೈಲ್ವಾನ್ ಚಿತ್ರದಲ್ಲಿ ನಟಿಸಿದ್ದಾರೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕಿಚ್ಚ ಸುದೀಪ್ ಮಾತಿಗೆ ಬೆಲೆಕೊಟ್ಟು ಆತ್ಮಹತ್ಯೆಯಿಂದ ಹಿಂದೆ ಸರಿದ ಬಿಗ್ ಬಾಸ್ ಜಯಶ್ರೀ ಈಗ ಮಾಡಿದ್ದೇನು?!