Publish Date: Mon, 24 Aug 2020 (14:00 IST)
Updated Date: Mon, 24 Aug 2020 (14:04 IST)
ಲಾಕ್ ಡೌನ್ ಸಮಯದಲ್ಲಿ ತಮಗಾದ ಅನುಭವದ ಬಗ್ಗೆ ಬಾಲಿವುಡ್ ನಟಿ ಇದೀಗ ಬಯಲು ಮಾಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ನಟಿ ಯಾಮಿ ಗೌತಮ್ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಅವರ ಕುತ್ತಿಗೆಗೆ ಗಾಯವಾಗಿತ್ತು.
ಕುತ್ತಿಗೆಯ ಗಾಯ ನಿವಾರಣೆಗೆ ಯೋಗದ ಮೊರೆ ಹೋಗಿದ್ದರು.
ಹೆಚ್ಚಿನ ಜಾಗೃತೆಗಾಗಿ ತಡೆರಹಿತ ಪ್ರಯಾಣ, ದೈಹಿಕ ಚಟುವಟಿಕೆ, ಕ್ರಿಯೆ, ನೃತ್ಯ, ತಾಲೀಮು ಇತ್ಯಾದಿಗಳಿಂದ ಕೆಲ ಕಾಲ ದೂರ ಇರಬೇಕೆಂದು ಸಲಹೆಯನ್ನೂ ನೀಡಿದ್ದಾರೆ.