Select Your Language

Notifications

webdunia
webdunia
webdunia
webdunia

ಉಪೇಂದ್ರ-ರವಿಚಂದ್ರನ್ ಕಾಂಬಿನೇಷನ್ ಸಿನಿಮಾ: ಒಂದು ದಿನದ ಶೂಟಿಂಗ್ ಗೆ ಇಷ್ಟು ಖರ್ಚು!

ಉಪೇಂದ್ರ-ರವಿಚಂದ್ರನ್ ಕಾಂಬಿನೇಷನ್ ಸಿನಿಮಾ: ಒಂದು ದಿನದ ಶೂಟಿಂಗ್ ಗೆ ಇಷ್ಟು ಖರ್ಚು!
ಬೆಂಗಳೂರು , ಸೋಮವಾರ, 24 ಆಗಸ್ಟ್ 2020 (13:40 IST)
ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾವೊಂದು ಲಾಕ್ ಡೌನ್ ಗೂ ಮೊದಲು ಘೋಷಣೆಯಾಗಿತ್ತು. ಆ ಸಿನಿಮಾ ಈಗ ಚಿತ್ರೀಕರಣ ಪ್ರಾರಂಭಿಸಿದೆ.


ಈ ಸಿನಿಮಾದ ಚಿತ್ರೀಕರಣಕ್ಕೆ ದಿನವೊಂದಕ್ಕೆ ಬರೋಬ್ಬರಿ 20 ಲಕ್ಷ ರೂ. ಖರ್ಚಾಗಲಿದೆಯಂತೆ. ಅದ್ಧೂರಿ ಸೆಟ್ ಗಳಲ್ಲಿ ಚಿತ್ರೀಕರಣವಾಗಲಿದೆ. ಹೀಗಾಗಿ ಇಷ್ಟೊಂದು ಖರ್ಚಾಗಲಿದೆ. ಕನಕಪುರ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಓಂ ಪ್ರಕಾಶ್ ರಾವ್ ನಿರ್ದೇಶಕರು.

Share this Story:

Follow Webdunia kannada

ಮುಂದಿನ ಸುದ್ದಿ

ಫಲಿಸಿದ ಅಭಿಮಾನಿಗಳ ಪೂಜಾ ಫಲ: ಎಸ್ ಪಿಬಿ ಚೇತರಿಕೆ