Select Your Language

Notifications

webdunia
webdunia
webdunia
webdunia

ಧೋನಿಯ ಹೆಲಿಕಾಪ್ಟರ್ ಹಾಡಿಗೆ ಆ ಹೆಸರಿಟ್ಟವರು ಇವರೇ!

ಧೋನಿಯ ಹೆಲಿಕಾಪ್ಟರ್ ಹಾಡಿಗೆ ಆ ಹೆಸರಿಟ್ಟವರು ಇವರೇ!
ರಾಂಚಿ , ಶುಕ್ರವಾರ, 28 ಆಗಸ್ಟ್ 2020 (10:15 IST)
ರಾಂಚಿ: ಧೋನಿ ಎಂದರೆ ಹೆಲಿಕಾಪ್ಟರ್ ಶಾಟ್ ಗೆ ಹೆಸರುವಾಸಿ. ಅವರಿಂದಲೇ ಅಂತಹದ್ದೊಂದು ವಿಶಿಷ್ಟ ಹೊಡೆತ ಪ್ರಸಿದ್ಧಿಯಾಯಿತು. ಬಳಿಕ ಎಷ್ಟೋ ಜನ ಇದನ್ನು ಪ್ರಯೋಗ ಮಾಡಿದ್ದಾರೆ. ಆದರೆ ಹೆಲಿಕಾಪ್ಟರ್ ಶಾಟ್ ಎಂದರೆ ಧೋನಿ ಎಂದೇ ಫೇಮಸ್.


ಧೋನಿಯ ಕುರಿತಾದ ಹಾಡಿನ ಆಲ್ಬಂ ಮಾಡಿರುವ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವಾನ್ ಬ್ರಾವೋ ಅವರ ಆಲ್ಬಂಗೂ ಹೆಲಿಕಾಪ್ಟರ್ 7 ಎಂದು ಹೆಸರಿಟ್ಟಿದ್ದಾರೆ. ಈ ಆಲ್ಬಂಗೆ ಈ ಹೆಸರಿಡಲು ಸೂಚಿಸಿದ್ದು ಧೋನಿ ಪತ್ನಿ ಸಾಕ್ಷಿ ಸಿಂಗ್  ಎಂದು ಬ್ರಾವೋ ಬಹಿರಂಗಪಡಿಸಿದ್ದಾರೆ. ಈ ಆಲ್ಬಂ ಹಾಡಿನಲ್ಲಿ ಸಾಕ್ಷಿ ಕೊಡುಗೆಯೂ ಅಪಾರ. ಅವರು ಹಲವು ಐಡಿಯಾ ನೀಡಿದ್ದಾರೆ ಎಂದು ಬ್ರಾವೋ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನಾಗುತ್ತಿರುವ ಕೊಹ್ಲಿ: ಈ ಬಾರಿ ಆರ್ ಸಿಬಿ ಕಪ್ ಗೆಲ್ಲೋದು ಪಕ್ಕಾ!