Select Your Language

Notifications

webdunia
webdunia
webdunia
webdunia

ಕೊನೆಗೂ ನಟಿ ಅನುಷ್ಕಾ ಶೆಟ್ಟಿ ತಮ್ಮ ಫಸ್ಟ್ ಕ್ರಶ್ ಸಿಕ್ರೆಟ್ ನ ಬಯಲು ಮಾಡಿದ್ರು...!

ಕೊನೆಗೂ ನಟಿ ಅನುಷ್ಕಾ ಶೆಟ್ಟಿ ತಮ್ಮ ಫಸ್ಟ್ ಕ್ರಶ್ ಸಿಕ್ರೆಟ್ ನ ಬಯಲು ಮಾಡಿದ್ರು...!
ಹೈದರಾಬಾದ್ , ಶನಿವಾರ, 24 ಮಾರ್ಚ್ 2018 (06:13 IST)
ಹೈದರಾಬಾದ್ : ಬಾಹುಬಲಿ ಖ್ಯಾತಿಯ ಪ್ರಭಾಸ್ ಹಾಗು ನಟಿ ಅನುಷ್ಕಾ ನಡುವೆ ಪ್ರೀತಿ-ಪ್ರೇಮ ಶುರುವಾಗಿದೆ ಎಂಬ ಸುದ್ದಿ ಎಲ್ಲಾ ಕಡೆ ಕೇಳಿಬಂದಿದ್ದು, ಆದರೆ ಅದೆಲ್ಲಾ ಸುಳ್ಳು ಎಂದು ಸ್ವತಃ ಅನುಷ್ಕಾ ಅವರೇ ತಿಳಿಸಿದ್ದರು. ಆದರೆ ಇದೀಗ ಅವರು ಈ ಹಿಂದೆ ತಮಗೆ ವ್ಯಕ್ತಿಯೊಬ್ಬರ ಮೇಲೆ ಕ್ರಶ್ ಆಗಿತ್ತು ಎಂದು ಹೇಳುವುದರ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.


ಸಂದರ್ಶನವೊಂದರಲ್ಲಿ ಭಾಗವಹಿಸಿದ ನಟಿ ಅನುಷ್ಕಾ ಅವರಲ್ಲಿ ಅಭಿಮಾನಿಯೊಬ್ಬರು ತಮಗೆ ಮೊದಲ ಕ್ರಶ್ ಯಾರ ಮೇಲೆ ಆಗಿತ್ತು ಎಂದ ಕೇಳಿದ ಪ್ರಶ್ನೆಗೆ ಅವರು ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಮೇಲೆ ಮೊದಲ ಕ್ರಶ್ ಆಗಿತ್ತು ಎಂದು ಉತ್ತರಿಸಿದ್ದಾರೆ. ದ್ರಾವಿಡ್ ಅವರಲ್ಲಿರುವ ತಾಳ್ಮೆ , ಬ್ಯಾಟಿಂಗ್ , ನಡವಳಿಕೆ , ನಾಯಕತ್ವ ಗುಣವನ್ನು ನೋಡಿ ಹುಚ್ಚು ಹಿಡಿಯುವಷ್ಟು ಅವರನ್ನು ಇಷ್ಟಪಟ್ಟಿದ್ದು, ಆದರೆ ಅವರಿಗೆ ಆಗಾಗಲೇ ಮದುವೆಯಾಗಿತ್ತು ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಾಕ್ವೆಲಿನ್ ಫರ್ನಾಂಡಿಸ್ ಫೋನ್ ಕಾಲ್ ಹಾಗೂ ಮೆಸೇಜ್ ಗೆ ಮಾಧುರಿ ದಿಕ್ಷೀತ್ ಪ್ರತಿಕ್ರಿಯೆ ನೀಡದೇ ಇರುವುದಕ್ಕೆ ಕಾರಣ ಏನು?