Select Your Language

Notifications

webdunia
webdunia
webdunia
Thursday, 17 April 2025
webdunia

ಸಾಹೋ ಚಿತ್ರದ ನಿರ್ದೇಶಕರಾದ ಸುಜಿತ್ ಹಾಗೂ ನಾಯಕ ಪ್ರಭಾಸ್ ನಡುವೆ ಮನಸ್ತಾಪ ಉಂಟಾಗಿದೆಯಾ. ಈ ಬಗ್ಗೆ ನಿರ್ದೇಶಕರು ಹೇಳಿದ್ದೇನು?

ಹೈದರಾಬಾದ್
ಮುಂಬೈ , ಶುಕ್ರವಾರ, 16 ಮಾರ್ಚ್ 2018 (06:32 IST)
ಹೈದರಾಬಾದ್: ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯಿಸುತ್ತಿರುವ ‘ಸಾಹೋ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಆದರೆ ಈ ಮಧ್ಯ ಸಾಹೋ ಚಿತ್ರದ ನಿರ್ದೇಶಕರಾದ ಸುಜಿತ್ ಹಾಗೂ ನಾಯಕ ಪ್ರಭಾಸ್ ಅವರ ನಡುವೆ ಸಿನಿಮಾದ ಬಗ್ಗೆಗಿನ ಕೆಲವು ವಿಷಯಕ್ಕೆ ಜಗಳವಾಗಿ ಚಿತ್ರೀಕರಣ ನಿಲ್ಲಿಸಲಾಗಿದೆ ಎಂಬ ಗಾಸಿಪ್ ಕೇಳಿಬಂದಿದೆ.


ನಿರ್ದೇಶಕ ಸುಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಶ್ರದ್ದಾ ಕಪೂರ್ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಯ್ಯಾಕ್ಷನ್ ಸನ್ನಿವೇಶಗಳನ್ನು ದುಬೈನಲ್ಲಿ ಚಿತ್ರೀಕರಿಸುತ್ತಿದ್ದು, ಪ್ರಭಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಚಿತ್ರವನ್ನು ನೋಡಲು ಕಾತುರದಿಂದ ಕಾಯುತ್ತಿದ್ದ ಈ ಸಂದರ್ಭದಲ್ಲಿ ಚಿತ್ರಕ್ಕೆ ಕುರಿತು ಈ ರೀತಿಯಾದ ಗಾಸಿಪ್ ಕೇಳಿ ಆತಂಕಗೊಂಡಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ದೇಶಕ ಸುಜಿತ್ ಅವರು ‘ಇದೆಲ್ಲಾ ಸುಳ್ಳು ಸುದ್ದಿ. ಸಿನಿಮಾದ ಶೂಟಿಂಗ್ ಕಾರ್ಯ ಮುಕ್ತಾಯದ ಹಂತದಲ್ಲಿದ್ದು ಶೀಘ್ರದಲ್ಲೇ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಸಲ್ಮಾನ್ ಖಾನ್ ನನ್ನ ಗಂಡ' ಎಂದ ಈ ಯುವತಿ ಸಲ್ಮಾನ್ ಅಪಾರ್ಟ್ ಮೆಂಟ್ ನಲ್ಲಿ ಮಾಡಿದ್ದೇನು ಗೊತ್ತಾ...?