Select Your Language

Notifications

webdunia
webdunia
webdunia
webdunia

ಧೋನಿ ಸಿನಿಮಾದ ಮತ್ತೊಬ್ಬ ನಟ ನೇಣಿಗೆ ಶರಣು

ಧೋನಿ ಸಿನಿಮಾದ ಮತ್ತೊಬ್ಬ ನಟ ನೇಣಿಗೆ ಶರಣು
ಮುಂಬೈ , ಮಂಗಳವಾರ, 16 ಫೆಬ್ರವರಿ 2021 (09:34 IST)
ಮುಂಬೈ: ಧೋನಿ ಆತ್ಮಕತೆಯಾಧಾರಿತ ಸಿನಿಮಾದಲ್ಲಿ ಅಭಿನಯಿಸಿದ್ದ ನಟ ಸಂದೀಪ್ ನಹರ್ ವೈಯಕ್ತಿಕ ಸಮಸ್ಯೆಯಿಂದಾಗಿ ಸ್ವಯಂಹತ್ಯೆಗೆ ಶರಣಾದ ಘಟನೆ ನಡೆದಿದೆ.


ಧೋನಿ ಸಿನಿಮಾದ ನಾಯಕರಾಗಿದ್ದ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಕಳೆದ ವರ್ಷ ಅತೀ ಹೆಚ್ಚು ಸದ್ದು ಮಾಡಿತ್ತು. ಇದೀಗ ಅದೇ ಸಿನಿಮಾದಲ್ಲಿ ಕೆಲಸ ಮಾಡಿದ್ದ ಮತ್ತೊಬ್ಬ ನಟ ಸಂದೀಪ್ ಜೀವಕೊನೆಗಾಣಿಸಿಕೊಂಡಿದ್ದಾರೆ. ಈ ಕೃತ್ಯವೆಸಗುವ ಮುನ್ನ ಅವರು ಫೇಸ್ ಬುಕ್ ನಲ್ಲಿ ತಮ್ಮ ಪತ್ನಿಯೊಂದಿಗೆ ಸಂಬಂಧ ಸರಿ ಇಲ್ಲ. ವೈಯಕ್ತಿಕ ಸಮಸ್ಯೆಯನ್ನು ತಾಳಲಾರದೇ ಸ್ವಯಂಹತ್ಯೆಗೆ ಮುಂದಾಗುತ್ತಿರುವುದಾಗಿ ಬರೆದುಕೊಂಡಿದ್ದರು. ಅಲ್ಲದೆ ವಿಡಿಯೋವನ್ನೂ ಅಪ್ ಲೋಡ್ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ ಸೀಸನ್ 8 ಕ್ಕೆ ಮುಹೂರ್ತ ಫಿಕ್ಸ್