Select Your Language

Notifications

webdunia
webdunia
webdunia
webdunia

ಪತ್ನಿ, ಮಗಳನ್ನು ಹತ್ಯೆ ಮಾಡಿ ಚರಂಡಿಗೆ ಬಿಸಾಕಿದ ಪತಿ

ಪತ್ನಿ, ಮಗಳನ್ನು ಹತ್ಯೆ ಮಾಡಿ ಚರಂಡಿಗೆ ಬಿಸಾಕಿದ ಪತಿ
ರಾಜ್ ಕೋಟ್ , ಸೋಮವಾರ, 15 ಫೆಬ್ರವರಿ 2021 (09:43 IST)
ರಾಜ್ ಕೋಟ್: ಕೌಟುಂಬಿಕ ಕಲಹದಿಂದಾಗಿ ಪತಿ ಮಹಾಶಯನೊಬ್ಬ ಪತ್ನಿ ಮತ್ತು ಮಗಳನ್ನು ಹತ್ಯೆ ಮಾಡಿ ಮೃತದೇಹವನ್ನು ಚರಂಡಿಗೆ ಬಿಸಾಕಿದ ಧಾರುಣ ಘಟನೆ ಗುಜರಾತ್ ನಲ್ಲಿ ನಡೆದಿದೆ.


ಮದ್ಯವ್ಯಸನಿಯಾಗಿದ್ದ ಪತಿ ಸದಾ ಪತ್ನಿಯೊಂದಿಗೆ ತಗಾದೆ ತೆಗೆಯುತ್ತಿದ್ದ. ಆಕೆಗೆ ಅಕ್ರಮ ಸಂಬಂಧವಿದೆಯೆಂದು ಅನುಮಾನಿಸುತ್ತಿದ್ದ. ಇದೇ ವಿಕೋಪಕ್ಕೆ ತಿರುಗಿ ಇಬ್ಬರ ಪ್ರಾಣ ಹರಣ ಮಾಡಿದ್ದಾನೆ. ಆತನ ಮಲಮಗಳಿಗೇ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವ್ಯಾಲೆಂಟೈನ್ ಪಾರ್ಟಿಗೆ ಬರಲೊಪ್ಪದಿದ್ದಕ್ಕೆ ಹಳೇ ಗರ್ಲ್ ಫ್ರೆಂಡ್ ಕಿಡ್ನ್ಯಾಪ್!