Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಗೆ ಇದೆಂಥಾ ಶಿಕ್ಷೆ ಕೊಟ್ಟ ಪತಿ?

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಗೆ ಇದೆಂಥಾ ಶಿಕ್ಷೆ ಕೊಟ್ಟ ಪತಿ?
ಲಕ್ನೋ , ಶನಿವಾರ, 13 ಫೆಬ್ರವರಿ 2021 (09:14 IST)
ಲಕ್ನೋ: ತನ್ನ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ರೊಚ್ಚಿಗೆದ್ದ ಪತಿ, ಆಕೆಯನ್ನು ಜೀವಂತ ದಹನ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


12 ವರ್ಷಗಳ ಹಿಂದೆ ದಂಪತಿ ವಿವಾಹವಾಗಿದ್ದರು. ಇತ್ತೀಚೆಗೆ ಆರೋಪಿ ಪತಿ ಬೇರೊಂದು ಹೆಣ್ಣಿನ ಸಹವಾಸಕ್ಕೆ ಬಿದ್ದಿದ್ದ. ಈ ಬಗ್ಗೆ ಪತ್ನಿ ಆಗಾಗ ಆತನನ್ನು ಪ್ರಶ್ನೆ ಮಾಡುತ್ತಿದ್ದರಿಂದ ಆತ ಆಕ್ರೋಶಗೊಂಡಿದ್ದ. ಆಸ್ಪತ್ರೆಗೆ ಕರೆದೊಯ್ಯುವುದಾಗಿ ಪತ್ನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಪತಿ ಆಕೆಯನ್ನು ಜೀವಂತ ದಹಿಸಿದ್ದ. ಇದೀಗ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ-ಟ್ವಿಟರ್ ಸಂಘರ್ಷಕ್ಕೆ ಸುಪ್ರೀಂಕೋರ್ಟ್ ಎಂಟ್ರಿ