Select Your Language

Notifications

webdunia
webdunia
webdunia
webdunia

ಬಿರಿಯಾನಿ ಆಸೆ ತೋರಿಸಿ ಬಾಲಕಿಯ ಮಾನಭಂಗ

ಅಪರಾಧ ಸುದ್ದಿಗಳು
ಕೋಲ್ಕೊತ್ತಾ: ಬಿರಿಯಾನಿ ಆಸೆ ತೋರಿಸಿ ಕಾಮುಕನೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆ ಕೋಲ್ಕೊತ್ತಾದಲ್ಲಿ ನಡೆದಿದೆ.


ಈತ ನೀಲಿ ಚಿತ್ರಗಳನ್ನು ನೋಡುವ ಚಟ ಬೆಳೆಸಿಕೊಂಡಿದ್ದ. ಇದರಿಂದಾಗಿಯೇ ಮದ್ಯಪಾನ ಮಾಡಿ 9 ವರ್ಷದ ಬಾಲಕಿಯನ್ನು ಬಿರಿಯಾನಿ ಆಸೆ ತೋರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತನ್ನ ಸಂಗಡಿಗನ ಜೊತೆ ಸೇರಿ ಶೀಲಕೆಡಿಸಿದ್ದ. ಬಳಿಕ ಆಕೆಯ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದ. ಬಾಲಕಿ ಆರೋಪಿಯ ಪರಿಚಿತಳೇ ಆಗಿದ್ದಳು ಎನ್ನಲಾಗಿದೆ. ಬಾಲಕಿ ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ವಿರುದ್ಧ ಮತ್ತೆ ಸಮರ ಸಾರಿದ ಬಿಎಂಟಿಸಿ ಸಾರಿಗೆ ನೌಕರರು