Select Your Language

Notifications

webdunia
webdunia
webdunia
webdunia

ದೇವರನ್ನು ಮೆಚ್ಚಿಸಲು ಜೀವಂತ ಸಮಾಧಿಗೆ ಬೇಡಿಕೆಯಿಟ್ಟ ಮಹಿಳೆ!

ದೇವರನ್ನು ಮೆಚ್ಚಿಸಲು ಜೀವಂತ ಸಮಾಧಿಗೆ ಬೇಡಿಕೆಯಿಟ್ಟ ಮಹಿಳೆ!
ಲಕ್ನೋ , ಶುಕ್ರವಾರ, 12 ಫೆಬ್ರವರಿ 2021 (09:37 IST)
ಲಕ್ನೋ: ಶಿವ ದೇವರನ್ನು ಮೆಚ್ಚಿಸಲು ಮಹಿಳೆಯೊಬ್ಬರು ತನ್ನನ್ನು ಜೀವಂತ ಸಮಾಧಿ ಮಾಡುವಂತೆ ಕುಟುಂಬಸ್ಥರಿಗೆ ಬೇಡಿಕೆಯಿಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಶಿವ ಭಕ್ತೆಯಾಗಿದ್ದ 50 ವರ್ಷದ ಮಹಿಳೆ ಈ ವಿಚಿತ್ರ ಬೇಡಿಕೆಯಿಟ್ಟಿದ್ದಾಳೆ. ಶಿವ ತನ್ನ ಕನಸಿನಲ್ಲಿ ಬಂದಿದ್ದ. ನಾನು ಜೀವಂತ ಸಮಾಧಿಯಾಗುವುದಾಗಿ ನೆರೆಹೊರೆಯವರ ಬಳಿಯೆಲ್ಲಾ ಆಕೆ ಹೇಳಿಕೊಂಡಿದ್ದಳು. ಅಷ್ಟೇ ಅಲ್ಲ, ಆಕೆಯ ಬಲವಂತಕ್ಕೆ ಕುಟುಂಬಸ್ಥರೂ ಗುಂಡಿ ತೋಡಿ ಸಮಾಧಿ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಈ ಅವಾಂತರ ತಪ್ಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟರ್ ಸಂಘರ್ಷ: ಸೋಷಿಯಲ್ ಮೀಡಿಯಾಗಳಿಗೆ ಅಂಕುಶ ಹಾಕಲು ಮುಂದಾದ ಕೇಂದ್ರ