Select Your Language

Notifications

webdunia
webdunia
webdunia
webdunia

ವ್ಯಾಲೆಂಟೈನ್ ಪಾರ್ಟಿಗೆ ಬರಲೊಪ್ಪದಿದ್ದಕ್ಕೆ ಹಳೇ ಗರ್ಲ್ ಫ್ರೆಂಡ್ ಕಿಡ್ನ್ಯಾಪ್!

ಅಪರಾಧ ಸುದ್ದಿಗಳು
ನ್ಯೂಯಾರ್ಕ್: ಪ್ರೇಮಿಗಳ ದಿನಾಚರಣೆ ದಿನ ಸರ್ಪೈಸ್ ಪಾರ್ಟಿಗೆ ಬರಲೊಪ್ಪದೇ ಹೋಗಿದ್ದಕ್ಕೆ ಹಳೆಯ ಗರ್ಲ್ ಫ್ರೆಂಡ್ ನ್ನು ಪ್ರಿಯಕರನೊಬ್ಬ ಅಪಹರಿಸಿದ ಘಟನೆ ಅಮೆರಿಕಾದ ಅರಿಝೋನಾದಲ್ಲಿ ನಡೆದಿದೆ.


ವಿಶೇಷವೆಂದರೆ ಇವರಿಬ್ಬರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಈಗ ಇಬ್ಬರೂ ದೂರವಾಗಿದ್ದಾರೆ. ಆದರೆ ವ್ಯಾಲೆಂಟೈನ್ ದಿನ ಸರ್ಪೈಸ್ ಪಾರ್ಟಿಗೆ ಬರುವಂತೆ ಮನೆಗೆ ಬಂದು ಒತ್ತಾಯಿಸಿದ್ದ. ಆದರೆ ಆಕೆ ಒಪ್ಪದೇ ಹೋದಾಗ ಅಪಹರಿಸಿ ಹಲ್ಲೆಗೆ ಯತ್ನಿಸಿದ್ದ. ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದು, ಆತನನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಲ್ವಾಮಾ ಉಗ್ರ ದಾಳಿಗೆ ಇಂದು 2 ವರ್ಷ