Publish Date: Sun, 14 Feb 2021 (09:46 IST)
Updated Date: Sun, 14 Feb 2021 (09:47 IST)
ಲಕ್ನೋ: ಬರ್ತ್ ಡೇ ಪಾರ್ಟಿ ನೆಪದಲ್ಲಿ ಹೋಟೆಲ್ ರೂಂಗೆ ಕರೆಸಿಕೊಂಡು ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಮಾನಭಂಗ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಾಲಕಿಯ ಕುಟುಂಬಸ್ಥರು ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಆದರೆ ಆರೋಪಿಯ ಪೋಷಕರು ಇದೆಲ್ಲಾ ಕಟ್ಟುಕತೆ ಎಂದಿದ್ದಾರೆ.