Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ ಸೀಸನ್ 8 ಕ್ಕೆ ಮುಹೂರ್ತ ಫಿಕ್ಸ್

webdunia
ಮಂಗಳವಾರ, 16 ಫೆಬ್ರವರಿ 2021 (09:27 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕಿಚ್ಚ ಸುದೀಪ್ ನಡೆಸಿಕೊಡಲಿರುವ ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿಗೆ ಮುಹೂರ್ತ ಫಿಕ್ಸ್ ಆಗಿದೆ.


ಫೆಬ್ರವರಿ 28 ರಂದು ಸಂಜೆ 6.10 ಕ್ಕೆ ಬಿಗ್ ಬಾಸ್ ಕನ್ನಡ 8 ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್ ವಿಶೇಷ ಪ್ರೋಮೋ ಮೂಲಕ ಬಹಿರಂಗಪಡಿಸಿದ್ದಾರೆ. ಜ್ಯೋತಿಷಿಯ ವೇಷ ಧರಿಸಿ ಕಿಚ್ಚ ಸುದೀಪ್ ಬಿಗ್ ಬಾಸ್ ಗೆ ಮುಹೂರ್ತ ನೀಡುತ್ತಿರುವ ವಿಶಿಷ್ಟ ಪ್ರೋಮೋವನ್ನು ನಿನ್ನೆ ಸಂಜೆ ಹೊರಬಿಡಲಾಗಿದೆ. ಈ ಮೂಲಕ ಮತ್ತೆ ದೊಡ್ಮನೆ ಕತೆ ಶುರುವಾಗಲಿದೆ. ಆದರೆ ಸ್ಪರ್ಧಿಗಳು ಯಾರೆಲ್ಲಾ ಇರಲಿದ್ದಾರೆ ಎನ್ನುವುದು ಕೊನೆಯ ಕ್ಷಣವದರೆಗೂ ಸಸ್ಪೆನ್ಸ್ ಆಗಿರಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಅಣ್ಣನ ಸಿನಿಮಾಗೆ ಡಬ್ಬಿಂಗ್ ಮಾಡಿದ ಧ್ರುವ ಸರ್ಜಾ