Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ನಲ್ಲಿ ಹುಚ್ಚ ವೆಂಕಟ್ ಗೆ ಪ್ರಪೋಸ್ ಮಾಡಿದ್ದ ಜಯಶ್ರೀ

ಬಿಗ್ ಬಾಸ್ ನಲ್ಲಿ ಹುಚ್ಚ ವೆಂಕಟ್ ಗೆ ಪ್ರಪೋಸ್ ಮಾಡಿದ್ದ ಜಯಶ್ರೀ
ಬೆಂಗಳೂರು , ಮಂಗಳವಾರ, 26 ಜನವರಿ 2021 (08:50 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಶೋನಲ್ಲಿ ಭಾಗವಹಿಸಿದ್ದ ಜಯಶ್ರೀ ಈ ಸಂದರ್ಭದಲ್ಲಿ ಹುಚ್ಚ ವೆಂಕಟ್ ಗೆ ಪ್ರಪೋಸ್ ಮಾಡಿ ಸುದ್ದಿಯಾಗಿದ್ದರು.

 

ಆದರೆ ಇದು ಆಟದ ಒಂದು ಭಾಗವಾಗಿತ್ತಷ್ಟೇ. ಬಿಗ್ ಬಾಸ್ ನೀಡಿದ ಟಾಸ್ಕ್ ನ ಅನ್ವಯ ಜಯಶ್ರೀ ಒಬ್ಬರಿಗೆ ಗುಲಾಬಿ ಹೂ ಕೊಟ್ಟು ಪ್ರಪೋಸ್ ಮಾಡಬೇಕಿತ್ತು. ಅದರಂತೆ ಜಯಶ್ರೀ ಹುಚ್ಚ ವೆಂಕಟ್ ಗೆ ಗುಲಾಬಿ ನೀಡಿದ್ದರು. ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದ ಜಯಶ್ರೀ ಇದೀಗ ಇಹಲೋಕವನ್ನೇ ತ್ಯಜಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಾಯಕ ಎಸ್ ಪಿ ಬಾಲಸುಬ್ರಮಣ್ಯಂಗೆ ಮರಣೋತ್ತರ ಪದ್ಮ ವಿಭೂಷಣ ಗೌರವ