Select Your Language

Notifications

webdunia
webdunia
webdunia
webdunia

ಮುಂದೂಡಿಕೆಯಾದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ

ಮುಂದೂಡಿಕೆಯಾದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ
ಬೆಂಗಳೂರು , ಸೋಮವಾರ, 18 ಜನವರಿ 2021 (07:49 IST)
ಬೆಂಗಳೂರು: ಎಲ್ಲಾ ಸರಿ ಹೋಗಿದ್ದರೆ ಜನವರಿ ಅಂತ್ಯಕ್ಕೆ ಬಿಗ್ ಬಾಸ್ ಕನ್ನಡ ಹೊಸ ಆವೃತ್ತಿ ಆರಂಭವಾಗಬೇಕಿತ್ತು. ಆದರೆ ಅದೀಗ ಮಾರ್ಚ್ ಗೆ ಮುಂದೂಡಿಕೆಯಾಗಿದೆ.


ಮಾರ್ಚ್ ನಲ್ಲಿ ಶೋ ನಡೆಯುವುದು ಪಕ್ಕಾ ಎನ್ನಲಾಗಿದೆ. ಈಗಾಗಲೇ ವಾಹಿನಿ, ನಿರೂಪಕ ಕಿಚ್ಚ ಸುದೀಪ್ ಜೊತೆಗೂಡಿ ಇದರ ರೂಪುರೇಷೆ ಸಿದ್ಧಪಡಿಸಿದ್ದಾರೆ. ಮಾರ್ಚ್ ವೇಳೆಗೆ ಬಿಗ್ ಬಾಸ್ ಶುರುವಾಗಲಿದೆ. ಈ ಬಾರಿ ಕೇವಲ ಸೆಲೆಬ್ರಿಟಿಗಳು ಮಾತ್ರ ಶೋನಲ್ಲಿ ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರವಿತೇಜ ಕ್ರ್ಯಾಕ್ ಚಿತ್ರದಲ್ಲಿ ನಟಿಸಲಿರುವ ನಿರ್ದೇಶಕ ಗೋಪಿ ಚಂದ್ ಪುತ್ರ