Select Your Language

Notifications

webdunia
webdunia
webdunia
webdunia

ಗೋವಾ ಫಿಲಂ ಫೆಸ್ಟ್ ಉದ್ಘಾಟಿಸಿದ ಕಿಚ್ಚ ಸುದೀಪ್ ಮಾಡಿದ್ರು ಈ ದಾಖಲೆ

ಗೋವಾ ಫಿಲಂ ಫೆಸ್ಟ್ ಉದ್ಘಾಟಿಸಿದ ಕಿಚ್ಚ ಸುದೀಪ್ ಮಾಡಿದ್ರು ಈ ದಾಖಲೆ
ಬೆಂಗಳೂರು , ಶನಿವಾರ, 16 ಜನವರಿ 2021 (16:49 IST)
ಬೆಂಗಳೂರು: ಗೋವಾದಲ್ಲಿ ಆರಂಭವಾಗಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಉದ್ಘಾಟಿಸಿದ್ದಾರೆ.

Photo Courtesy: Dooradarshan

ಈ ಮೂಲಕ ಐಎಫ್ಎಫ್ಐ ಉದ್ಘಾಟಿಸಿದ ಮೊದಲ ಸ್ಯಾಂಡಲ್ ವುಡ್ ನಟ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಕಿಚ್ಚ ಸುದೀಪ್, ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಜೊತೆಗೆ ವೇದಿಕೆ ಹಂಚಿಕೊಂಡಿದ್ದಾರೆ. ಇಂದಿನಿಂದ ಜನವರಿ 26 ರವರೆಗೆ ಚಲನಚಿತ್ರೋತ್ಸವ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಜೊತೆ ಮತ್ತೆ ಸಿನಿಮಾ ಮಾಡ್ತಾರಂತೆ ನಿರ್ದೇಶಕ ಲೋಕೇಶ್ ಕನಗರಾಜ್