Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಅಡುಗೆ ಎಣ್ಣೆ ಬೆಲೆ ಕೇಳಿದ್ರೇ ಫ್ರೈ ಆಗಿ ಹೋಗ್ತೀರಿ
ಶನಿವಾರ, 22 ಫೆಬ್ರವರಿ 2025
ಬೆಂಗಳೂರು: ದಿನೇ ದಿನೇ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಅಡುಗೆ ಎಣ್ಣೆ...
ಶರದ್ ಪವಾರ್ ಜೊತೆ ಮೋದಿ ನಡೆದುಕೊಂಡ ರೀತಿಗೆ ಭಾರೀ ಹೊಗಳಿಕೆ: ವಿಡಿಯೋ
ಶನಿವಾರ, 22 ಫೆಬ್ರವರಿ 2025
ಮುಂಬೈ: 98 ನೇ ಅಖಲ ಭಾರತ ಮರಾಠಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ ಎನ್ ಸಿಪಿ ನಾಯಕ ಶರದ್...
ನಂದಿನಿ ಹಾಲಿನ ದರ ಏರಿಕೆ: ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಹತ್ವದ ಹೇಳಿಕೆ
ಶನಿವಾರ, 22 ಫೆಬ್ರವರಿ 2025
ಬೆಂಗಳೂರು: ನಂದಿನಿ ಹಾಲಿನ ದರವನ್ನು 5 ರೂ.ಗಳಷ್ಟು ಏರಿಕೆ ಮಾಡಲಾಗುತ್ತದೆ ಎಂಬ ಸುದ್ದಿಗಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ...
ಹಿಂದೂಗಳ ಹೋಳಿ ಹಬ್ಬದ ಬಗ್ಗೆ ಅವಹೇಳನ: ನಿರ್ದೇಶಕಿ ಫರಾ ಖಾನ್ ವಿರುದ್ಧ ಕೇಸ್ (ವಿಡಿಯೋ)
ಶನಿವಾರ, 22 ಫೆಬ್ರವರಿ 2025
ಮುಂಬೈ: ಹಿಂದೂಗಳು ಸಂಭ್ರಮದಿಂದ ಆಚರಿಸುವ ಹೋಳಿ ಹಬ್ಬದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಬಾಲಿವುಡ್ ನಿರ್ದೇಶಕಿ...
ಕಳಪೆ ಗುಣಮಟ್ಟದ 9 ಇಂಜೆಕ್ಷನ್ ಗಳು ಬ್ಯಾನ್: ಯಾವೆಲ್ಲಾ ಇಂಜೆಕ್ಷನ್ ಇಲ್ಲಿದೆ ವಿವರ
ಶನಿವಾರ, 22 ಫೆಬ್ರವರಿ 2025
ಬೆಂಗಳೂರು: ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ 9 ಇಂಜೆಕ್ಷನ್ ಗಳನ್ನು ರಾಜ್ಯ ಆರೋಗ್ಯ ಇಲಾಖೆ ನಿಷೇಧಿತ ಪಟ್ಟಿಗೆ ಸೇರಿಸಿದೆ....
ಐಸಿಸಿ ಟೂರ್ನಮೆಂಟ್ ಗಳಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಗಳಿಸಿದ ರನ್ ವಿವರ
ಶನಿವಾರ, 22 ಫೆಬ್ರವರಿ 2025
ದುಬೈ: ಐಸಿಸಿ ಟೂರ್ನಮೆಂಟ್ ಗಳಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ದಾಖಲೆ ಹೇಗಿದೆ, ಎಷ್ಟು ರನ್ ಗಳಿಸಿದ್ದಾರೆ ಎಂಬ...
ಮದರಸಾದಲ್ಲಿ ಹೆಣ್ಣು ಮಕ್ಕಳಿಗೆ ಕಾಟ ಕೊಡುತ್ತಿದ್ದ ಶಿಕ್ಷಕ ಅರೆಸ್ಟ್: ವಿಡಿಯೋ
ಶನಿವಾರ, 22 ಫೆಬ್ರವರಿ 2025
ಬೆಂಗಳೂರು: ರಾಜ್ಯ ರಾಜಧಾನಿಯ ಮದರಸಾವೊಂದರಲ್ಲಿ ಹೆಣ್ಣು ಮಕ್ಕಳಿಗೆ ಕಾಟ ಕೊಡುತ್ತಿದ್ದ ಶಿಕ್ಷಕ ಕೊನೆಗೂ ಅರೆಸ್ಟ್ ಆಗಿದ್ದಾನೆ....
ರಂಜಾನ್ ಗೆ ಮುಸ್ಲಿಮ್ ನೌಕರರ ಕೆಲಸದ ಅವಧಿ ಕಡಿತ: ಮಹತ್ವದ ಸುದ್ದಿ ಕೊಟ್ಟ ಪರಮೇಶ್ವರ್
ಶನಿವಾರ, 22 ಫೆಬ್ರವರಿ 2025
ಬೆಂಗಳೂರು: ರಂಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಂ ಸರ್ಕಾರೀ ನೌಕರರಿಗೆ ಕೆಲಸದ ಅವಧಿ ಕಡಿತದ ಬಗ್ಗೆ ಗೃಹಸಚಿವ ಜಿ ಪರಮೇಶ್ವರ್...
Karnataka Weather: ಕರಾವಳಿ, ಬೆಂಗಳೂರಿನಲ್ಲಿ ದಾಖಲೆ ಸನಿಹದಲ್ಲಿ ತಾಪಮಾನ
ಶನಿವಾರ, 22 ಫೆಬ್ರವರಿ 2025
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಭಾಗದಲ್ಲಿ ತಾಪಮಾನ ಈಗ ದಾಖಲೆ ಬರೆಯಲು ಸಜ್ಜಾಗಿದೆ. ಕರ್ನಾಟಕದ ಲೇಟೆಸ್ಟ್...
ಡಬ್ಲ್ಯುಪಿಎಲ್ ಇತಿಹಾಸದಲ್ಲೇ ದಾಖಲೆ ಮಾಡಿದ ಬೆಂಗಳೂರು ಪಂದ್ಯ: ಆರ್ ಸಿಬಿ ಅಂದ್ರೆ ಸುಮ್ನೇನಾ
ಶನಿವಾರ, 22 ಫೆಬ್ರವರಿ 2025
ಬೆಂಗಳೂರು: ಮುಂಬೈ ಇಂಡಿಯನ್ಸ್ ಮತ್ತು ಆರ್ ಸಿಬಿ ನಡುವೆ ನಿನ್ನೆಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಡಬ್ಲ್ಯುಪಿಎಲ್ ಕೂಟದ...
ಆರ್ ಸಿಬಿ ಅಭಿಮಾನಿಗಳ ಕಿರುಚಾಟ ತಾಳಲಾರದೇ ಕಿವಿ ಮುಚ್ಚಿಕೊಂಡರಾ ಹರ್ಮನ್ ಪ್ರಿತ್ ಕೌರ್: ಫೋಟೋ ವೈರಲ್
ಶನಿವಾರ, 22 ಫೆಬ್ರವರಿ 2025
ಬೆಂಗಳೂರು: ಚಿನ್ನಸ್ವಾಮಿ ಮೈದಾನದಲ್ಲಿ ನಿನ್ನೆ ಆರ್ ಸಿಬಿ ಮತ್ತು ಮುಂಬೈ ನಡುವಿನ ಪಂದ್ಯದ ವೇಳೆ ಆರ್ ಸಿಬಿ ಅಭಿಮಾನಿಗಳ ಹರ್ಷೋದ್ಗಾರ...
ಆಂಜನೇಯ ಅಷ್ಟೋತ್ತರ ನಾಮಾವಳಿ ಇಲ್ಲಿದೆ, ಇಂದು ತಪ್ಪದೇ ಓದಿ
ಶನಿವಾರ, 22 ಫೆಬ್ರವರಿ 2025
ಬೆಂಗಳೂರು: ಇಂದು ಶನಿವಾರವಾಗಿದ್ದು ಆಂಜನೇಯನನ್ನು ಪೂಜಿಸಿದರೆ ನಿಮಗಿರುವ ಶನಿ ದೋಷವೂ ನಿವಾರಣೆಯಾಗುವುದು. ಆಂಜನೇಯನ ಅಷ್ಟೋತ್ತರ...
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಶನಿವಾರ, 22 ಫೆಬ್ರವರಿ 2025
ಬೆಂಗಳೂರು: ನಿಮ್ಮ ಇಂದಿನ ಭವಿಷ್ಯ, ರಾಶಿ ಫಲ ಹೇಗಿದೆ ಎಂದು ತಿಳಿದುಕೊಳ್ಳಿ. ಮೇಷ: ಅನಿರೀಕ್ಷಿತ ಖರ್ಚುಗಳಿಂದ ಉದ್ವಿಗ್ನತೆ...
WPL 2025: ಆರ್ ಸಿಬಿ ಪಾಲಿಗೆ ಇಂದು ನಿಜವಾದ ಕ್ವೀನ್ ಎಲ್ಲಿಸ್ ಪೆರ್ರಿ
ಶುಕ್ರವಾರ, 21 ಫೆಬ್ರವರಿ 2025
ಬೆಂಗಳೂರು: ಡಬ್ಲ್ಯುಪಿಎಲ್ ಕೂಟದಲ್ಲಿ ಇಂದು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ...
ಕಳೆದ ಎರಡು ವರ್ಷಗಳಲ್ಲಿ ಬೆಂಗಳೂರು ಅಭಿವೃದ್ಧಿ ಸೊನ್ನೆ: ಆರ್ ಅಶೋಕ್
ಶುಕ್ರವಾರ, 21 ಫೆಬ್ರವರಿ 2025
ಬೆಂಗಳೂರು: ಕಳೆದ 2 ವರ್ಷಗಳಲ್ಲಿ ಬೆಂಗಳೂರಿನ ಅಭಿವೃದ್ಧಿ ದೊಡ್ಡ ಸೊನ್ನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಟೀಕಿಸಿದ್ದಾರೆ. ಮಲ್ಲೇಶ್ವರದ...
TATA WPL 2025: ಟಾಸ್ ವೇಳೆ ಆರ್ ಸಿಬಿ ತಾಕತ್ತು ತೋರಿಸಿದ ಫ್ಯಾನ್ಸ್ : ವಿಡಿಯೋ
ಶುಕ್ರವಾರ, 21 ಫೆಬ್ರವರಿ 2025
ಬೆಂಗಳೂರು: ಡಬ್ಲ್ಯುಪಿಎಲ್ ಕೂಟದ ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ...
Karnataka Weather: ಈ ವರ್ಷ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವಿವರ
ಶುಕ್ರವಾರ, 21 ಫೆಬ್ರವರಿ 2025
ಬೆಂಗಳೂರು: ಈ ವರ್ಷ ಹವಾಮಾನದಲ್ಲಿ ಎಲ್ಲವೂ ವಿಪರೀತ ಎನಿಸುವ ಮಟ್ಟಿಗಿದೆ. ಬೇಸಿಗೆಯೇ ಈ ಪರಿಯಾದರೆ ಮಳೆಗಾಲ ಹೇಗಿರಲಿದೆ ಇಲ್ಲಿದೆ...
ಮುಂದಿನ ಚುನಾವಣೆಗೆ ನನ್ನ ನಾಯಕತ್ವ: ಸಿದ್ದರಾಮಯ್ಯ ಸಖತ್ ಪಂಚ್ ಕೊಟ್ಟ ಡಿಕೆ ಶಿವಕುಮಾರ್
ಶುಕ್ರವಾರ, 21 ಫೆಬ್ರವರಿ 2025
ಬೆಂಗಳೂರು: ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಎನ್ನುವ ಮೂಲಕ ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಸಖತ್ ಪಂಚ್...
Mysore: ಮೈಸೂರು ಚಾಮುಂಡಿ ಬೆಟ್ಟದಲ್ಲಿ ದಿಡೀರ್ ಬೆಂಕಿ: ವಿಡಿಯೋ
ಶುಕ್ರವಾರ, 21 ಫೆಬ್ರವರಿ 2025
ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಇಂದು ದಿಡೀರ್ ದಟ್ಟ ಹೊಗೆಯಿಂದ ಆವೃತವಾಗಿ ಬೆಂಕಿ ಕಾಣಿಸಿಕೊಂಡಿದ್ದು ಪ್ರಾಥಮಿಕ ತನಿಖೆಯಲ್ಲಿ...
ರೈತರು ಮಧ್ಯರಾತ್ರಿವರೆಗೆ ಹೊಲದಲ್ಲಿ ಕೂತರೂ ಕರೆಂಟ್ ಬರಲ್ಲ: ವಿಜಯೇಂದ್ರ
ಶುಕ್ರವಾರ, 21 ಫೆಬ್ರವರಿ 2025
ಬೆಂಗಳೂರು: ರಾಜ್ಯ ಸರಕಾರ ಎಚ್ಚತ್ತುಕೊಳ್ಳಬೇಕಿದೆ. ಗ್ಯಾರಂಟಿಗಳ ಭ್ರಮೆಯಿಂದ ಹೊರಬಂದು ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ...
ಮುಂದಿನ ಸುದ್ದಿ
Author||Webdunia Hindi Page 2
Show comments