Publish Date: Thu, 20 Sep 2018 (06:54 IST)
Updated Date: Thu, 20 Sep 2018 (07:06 IST)
ಮೀರತ್ : ಹೆಚ್ಚಾಗಿ ಚಿಕ್ಕ ಪುಟ್ಟ ಅಪಘಾತಗಳು ನಡೆದಾಗ ವಾಹನ ಚಾಲಕರು ಒಬ್ಬೊರ ಮೇಲೆ ಇನ್ನೊಬ್ಬರು ದೂರು ಹೇಳಿ ಜಗಳವಾಡಿಕೊಳ್ಳುತ್ತಾರೆ. ಆದರೆ ಉತ್ತರಪ್ರದೇಶದಲ್ಲಿ ಡಿಕ್ಕಿ ಹೊಡೆಸಿಕೊಂಡ ಚಾಲಕ ಜಗಳವಾಡುವ ಬದಲು ತನ್ನ ಮುಖವನ್ನೇ ಮುಚ್ಚಿಕೊಂಡಿದ್ದಾನಂತೆ.
ಹೌದು. ಇಬ್ಬರು ಯುವಕರು ಎಣ್ಣೆ ಮತ್ತಿನಲ್ಲಿ ತಾವು ಚಲಾಯಿಸುತ್ತಿದ್ದ ಎಸ್‌ಯುವಿಯನ್ನು ಕ್ಯಾಬ್‌ಗೆ ಡಿಕ್ಕಿ ಹೊಡೆದ್ದಿದ್ದರು. ಇದರಿಂದ ಕೋಪಗೊಂಡ ಕ್ಯಾಬ್ ಚಾಲಕ ಅವರನ್ನು ತರಾಟೆಗೆ ತೆಗೆದುಕೊಳ್ಳಲು ಬಂದವನೇ ಅವರ ಸ್ಥಿತಿಯನ್ನು ಕಂಡು ಮುಖ ಮುಚ್ಚಿಕೊಂಡಿದ್ದಾನೆ. ಹಾಗಾದ್ರೆ ಆ ಎಸ್‌ಯುವಿಯಲ್ಲಿರುವ ಚಾಲಕನ ಸ್ಥಿತಿ ಏನಾಗಿತ್ತುಕೇಳಿದರೆ ಆಶ್ಚರ್ಯ ಪಡ್ತೀರಾ.
ಯಾಕೆಂದರೆ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರೂ ಚೀನಿಯರು ಪೂರ್ತಿ ನಗ್ನ. ಇದೇನಿದು ಎಂದು ಕೇಳಿದ್ರೆ, ಭಾರತದ ಬಿಯರ್ ಹಾಕಿದ್ವಿ. ಅದರ್ ಕಿಕ್ ತಡೆಯಲಿಕ್ಕೇ ಆಗಲಿಲ್ಲ ಎಂದಿದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.