Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಪುರುಷರ ಮೇಲೂ ಕಾಮುಕರ ಅಟ್ಟಹಾಸ

ನವದೆಹಲಿ
ನವದೆಹಲಿ : ದೆಹಲಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದ ಕಾರಣ ಮಹಿಳೆಯರಿಗೆ ಅಲ್ಲಿ ರಕ್ಷಣೆ ಇಲ್ಲದಂತಾಗಿದೆ. ಆದರೆ ಇದೀಗ ಪುರುಷರಿಗೂ ಅಲ್ಲಿ ಸುರಕ್ಷತೆ ಇಲ್ಲ ಎಂಬುದು ಈ ಘಟನೆ ತಿಳಿದುಬರುತ್ತದೆ.


ಹೌದು. ಬಿಂದಾಪುರ್ ನಲ್ಲಿ ಶುಕ್ರವಾರ ಆಟೋ ಚಾಲಕನ ಮೇಲೆ ಮೂವರು ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಆಟೋ ಚಾಲಕ ಪ್ರಯಾಣಿಕನನ್ನು ಬಿಟ್ಟು ವಾಪಸ್ ಬರುತ್ತಿದ್ದ ವೇಳೆ ಮೂವರು ಆತನ ಆಟೋ ವನ್ನು ಅಡ್ಡಗಟ್ಟಿ ಮೊಬೈಲ್, 700 ರೂಪಾಯಿ ಲೂಟಿ ಮಾಡಿದಲ್ಲದೇ ಚಾಲಕನನ್ನು ಮನೆಯೊಂದಕ್ಕೆ ಕರೆದೊಯ್ದಿದು ಅಸ್ವಾಭಾವಿಕ ಸಂಬಂಧ ಬೆಳೆಸಿದ್ದಾರೆ.


ಈ ಬಗ್ಗೆ ಆಟೋ ಚಾಲಕ ಪೊಲೀಸರಿಗೆ ದೂರು ನೀಡಿದ್ದು, ಒಂದು ತಂಡ ರಚಿಸಿಕೊಂಡು ವಿಚಾರಣೆ ಶುರು ಮಾಡಿದ ಪೊಲೀಸರು ಘಟನೆ ನಡೆದ 24 ಗಂಟೆಯಲ್ಲಿ ಒಂದೇ ಸ್ಥಳದಲ್ಲಿ ಮೂವರನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಪೇದೆಯ ಮೇಲೆ ಪೊಲೀಸ್ ಠಾಣೆಯಲ್ಲಿಯೇ ಅತ್ಯಾಚಾರ ಎಸಗಿದ ಪೊಲೀಸ್ ಪೇದೆ