Select Your Language

Notifications

webdunia
webdunia
webdunia
webdunia

ಕಿಡ್ನಿ ವೈಫಲ್ಯದಿಂದ ಮೃತಪಟ್ಟ ಖ್ಯಾತ ಕಿರುತೆರೆ ನಟಿ

webdunia
ಸೋಮವಾರ, 23 ನವೆಂಬರ್ 2020 (10:54 IST)
ಮುಂಬೈ: ಹಿಂದಿಯ ಖ್ಯಾತ ಕಿರುತೆರೆ ನಟಿ, ಕ್ಲಾಸ್ ಆಫ್ 2020 ಖ್ಯಾತಿಯ ನಟಿ ಲೀನಾ ಆಚಾರ್ಯ ಕಿಡ್ನಿ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ.


ಲೀನಾ ಕಳೆದ ಕೆಲವು ದಿನಗಳಿಂದ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ  ಈ ವಿಚಾರವನ್ನು ಅವರು ತಮ್ಮ ಸಿನಿ ಸ್ನೇಹಿತರ ಬಳಿ ಹೇಳಿಕೊಂಡಿರಲಿಲ್ಲ. ಕ್ಲಾಸ್ ಆಫ್ 2020 ಅಲ್ಲದೆ, ವೆಬ್ ಸೀರೀಸ್, ಟಿವಿ ಕಾರ್ಯಕ್ರಮಗಳಲ್ಲೂ ಅವರು ನಟಿಸಿದ್ದರು ಎಂದು ತಿಳಿದುಬಂದಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಕೆಲವೇ ಕ್ಷಣಗಳಲ್ಲಿ ಪುನೀತ್ ರಾಜಕುಮಾರ್ ಬಗ್ಗೆ ಬಿಗ್ ಅನೌನ್ಸ್ ಮೆಂಟ್!