Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ 8: ಈ ವಾರ ಎಲಿಮಿನೇಟ್ ಆಗುತ್ತಿರುವವರು ಇವರೇ

ಬಿಗ್ ಬಾಸ್ ಕನ್ನಡ 8: ಈ ವಾರ ಎಲಿಮಿನೇಟ್ ಆಗುತ್ತಿರುವವರು ಇವರೇ
ಬೆಂಗಳೂರು , ಭಾನುವಾರ, 11 ಜುಲೈ 2021 (11:56 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಿಂದ ಈ ವಾರ ಎಲಿಮಿನೇಟ್ ಆಗುತ್ತಿರುವ ಸ್ಪರ್ಧಿ ಯಾರೆಂದು ಬಹಿರಂಗವಾಗಿದೆ.


ವಾರದ ಕತೆ ಕಿಚ್ಚನ ಜೊತೆ ಶೋನಲ್ಲಿ ಇಂದು ಕಿಚ್ಚ ಸುದೀಪ್ ಈ ವಾರ ಮನೆಯಿಂದ ಹೊರಹೋಗಲಿರುವ ಸ್ಪರ್ಧಿ ಯಾರೆಂದು ಬಹಿರಂಗಪಡಿಸಲಿದ್ದಾರೆ.

ಮೂಲಗಳ ಪ್ರಕಾರ ಈ ವಾರ ರಘು ಮನೆಯಿಂದ ಹೊರಹೋಗಲಿದ್ದಾರೆ ಎನ್ನಲಾಗಿದೆ. ಟಾಸ್ಕ್ ವಿಚಾರದಲ್ಲಿ ಹಿನ್ನಡೆಯಾಗಿರುವುದು ಮತ್ತು ವೀಕ್ಷಕರ ವೋಟ್ ಕಡಿಮೆ ಬಂದ ಹಿನ್ನಲೆಯಲ್ಲಿ ರಘು ಮನೆಯಿಂದ ಹೊರಹೋಗುತ್ತಿದ್ದಾರೆ ಎಂದು ಹೇಳಲಾಗಿದೆ. ಅಧಿಕೃತವಾಗಿ ಇಂದು ರಾತ್ರಿ ಸುದೀಪ್ ಶೋನಲ್ಲಿ ಇದನ್ನು ಪ್ರಕಟಿಸಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕ್ರಾಂತ್ ರೋಣ ಸೆಟ್ ನಲ್ಲಿ ಜಾಕ್ವೆಲಿನ್ ಬಂದಾಯ್ತು