Select Your Language

Notifications

webdunia
webdunia
webdunia
webdunia

ವಿಕ್ರಾಂತ್ ರೋಣ ಸೆಟ್ ನಲ್ಲಿ ಜಾಕ್ವೆಲಿನ್ ಬಂದಾಯ್ತು

ವಿಕ್ರಾಂತ್ ರೋಣ ಸೆಟ್ ನಲ್ಲಿ ಜಾಕ್ವೆಲಿನ್ ಬಂದಾಯ್ತು
ಬೆಂಗಳೂರು , ಭಾನುವಾರ, 11 ಜುಲೈ 2021 (08:52 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾದ ಹಾಡೊಂದರಲ್ಲಿ ಬಾಲಿವುಡ್ ಮಾದಕ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿತ್ತು.


ಇದೀಗ ಜಾಕ್ವೆಲಿನ್ ವಿಕ್ರಾಂತ್ ರೋಣ ಸೆಟ್ ಗೆ ಬಂದಿದ್ದಾರೆ. ಹಾಡೊಂದರ ಚಿತ್ರೀಕರಣಕ್ಕಾಗಿ ಜಾಕ್ವೆಲಿನ್ ಬೆಂಗಳೂರಿಗೆ ಬಂದಿದ್ದಾರೆ. ಅವರನ್ನು ಚಿತ್ರತಂಡ ಹೂಗುಚ್ಛ ನೀಡಿ ಸ್ವಾಗತಿಸಿದೆ.

ಈ ಹಾಡೊಂದಕ್ಕೇ ಜಾಕ್ವೆಲಿನ್ ಭಾರೀ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿಯಿದೆ. ಇನ್ನು, ಹಾಡೊಂದರ ಚಿತ್ರೀಕರಣವಾದರೆ, ವಿಕ್ರಾಂತ್ ರೋಣ ಶೂಟಿಂಗ್ ಮುಕ್ತಾಯವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Exclusive: ಶೂಟಿಂಗ್ ವೇಳೆ ಹಿಟ್ಲರ್ ಕಲ್ಯಾಣ ಧಾರವಾಹಿ ನಟಿಗೆ ಅಪಘಾತ