ಬೆಂಗಳೂರು: ಕಿರುತೆರೆಯ ಖ್ಯಾತ ನಟಿ ರಂಜಿನಿ ರಾಘವನ್ ಹೊಸ ಫೋಟೋ ಶೂಟ್ ನಲ್ಲಿ ಮೈಸೂರು ಮಹಾರಾಣಿ ಲುಕ್ ನಲ್ಲಿ ಕಂಗೊಳಿಸುತ್ತಿದ್ದಾರೆ.
									
										
								
																	
	
		Photo Courtesy: Instagram
 ರಾಜಮಾತೆ ಕೆಂಪ ನಂಜಮ್ಮಣ್ಣಿ ಲುಕ್ ನಲ್ಲಿ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿರುವ ರಂಜಿನಿ ಈ ಲುಕ್ ಮೈಸೂರು ರಾಣಿಗೆ ಅರ್ಪಣೆ ಎಂದಿದ್ದಾರೆ. ರಾಣಿಯ ಅವತಾರದಲ್ಲಿ ಕಣ್ಸೆಳೆಯತ್ತಿರುವ ರಂಜಿನಿಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ.
 
 			
 
 			
			                     
							
							
			        							
								
																	ಕನ್ನಡತಿ ಧಾರವಾಹಿಯಲ್ಲಿ ವೀಕ್ಷಕರಿಗೆ ಮೋಡಿ ಮಾಡುತ್ತಿರುವ ರಂಜಿನಿ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ನಟಿಸಿದ್ದು, ರಿಲೀಸ್ ಗೆ ಕಾಯುತ್ತಿದ್ದಾರೆ.