Select Your Language

Notifications

webdunia
webdunia
webdunia
webdunia

ಮಜಾ ಟಾಕೀಸ್ ಹೊಸ ಸೀಸನ್ ಗೆ ಪವರ್ ಸ್ಟಾರ್ ಪುನೀತ್ ಎಂಟ್ರಿ

ಮಜಾ ಟಾಕೀಸ್ ಹೊಸ ಸೀಸನ್ ಗೆ ಪವರ್ ಸ್ಟಾರ್ ಪುನೀತ್ ಎಂಟ್ರಿ
ಬೆಂಗಳೂರು , ಭಾನುವಾರ, 30 ಆಗಸ್ಟ್ 2020 (09:36 IST)
ಬೆಂಗಳೂರು: ಮಜಾ ಟಾಕೀಸ್ ಈ ವಾರದಿಂದ ಮತ್ತೆ ಶುರುವಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ಶೋಗೆ ಪವರ್ ಫುಲ್ ವ್ಯಕ್ತಿಯ ಆಗಮನವಾಗಿದೆ.


ಮಜಾ ವೇದಿಕೆಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಯುವರತ್ನ ಟೀಂನೊಂದಿಗೆ ಎಂಟ್ರಿಕೊಟ್ಟಿದ್ದಾರೆ. ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೃಜನ್ ಮತ್ತೆ ಮಜಾ ಟಾಕೀಸ್ ಆರಂಭವಾಗುತ್ತಿದೆ ಎಂಬ ಸುದ್ದಿ ಕೇಳಿಯೇ ಅಭಿಮಾನಿಗಳು ಭಾರೀ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು, ಪವರ್ ಸ್ಟಾರ್ ಕರೆಸಿದರೆ ವೀಕ್ಷಕರ ಸಂಖ್ಯೆ ಹೆಚ್ಚಾಗುವುದು ಖಂಡಿತಾ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಿಯಾ ಚಕ್ರವರ್ತಿಗೆ ಭಾನುವಾರವೂ ಇಡಿ ಡ್ರಿಲ್