Select Your Language

Notifications

webdunia
webdunia
webdunia
webdunia

ಸೃಜನ್ ಲೋಕೇಶ್ ಗೆ ಹೊಸ ಹೆಂಡ್ತಿ! ಮಜಾ ಟಾಕೀಸ್ ಗೆ ಖ್ಯಾತ ನಟಿ!

ಸೃಜನ್ ಲೋಕೇಶ್ ಗೆ ಹೊಸ ಹೆಂಡ್ತಿ! ಮಜಾ ಟಾಕೀಸ್ ಗೆ ಖ್ಯಾತ ನಟಿ!
ಬೆಂಗಳೂರು , ಬುಧವಾರ, 26 ಆಗಸ್ಟ್ 2020 (11:01 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಇದೇ ವಾರಾಂತ್ಯಕ್ಕೆ ಮತ್ತೆ ಆರಂಭವಾಗಲಿರುವ ಮಜಾ ಟಾಕೀಸ್ ನಲ್ಲಿ ಈ ಬಾರಿ ಕಿರುತೆರೆಯ ಈ ಜನಪ್ರಿಯ ನಟಿ ಇರಲಿದ್ದಾರೆ.


ಮಜಾ ಟಾಕೀಸ್ ನಲ್ಲಿ ಇದುವರೆಗಿನ ಸಂಚಿಕೆಯಲ್ಲಿ ನಟಿ ಶ್ವೇತಾ ಚಂಗಪ್ಪ ಸೃಜನ್ ಪತ್ನಿಯ ಪಾತ್ರ ಮಾಡಿದ್ದರು. ಆದರೆ ಈ ಬಾರಿಯ ಸೀಸನ್ ನಲ್ಲಿ ಶ್ವೇತಾ ಬದಲಿಗೆ ಕಿರುತೆರೆಯ ಖ್ಯಾತ ನಟಿ, ಜೋಡಿ ಹಕ್ಕಿ, ಸೇವಂತಿ ಧಾರವಾಹಿ ಖ್ಯಾತಿಯ ಪಲ್ಲವಿ ಗೌಡ ಇರಲಿದ್ದಾರೆ. ಶ್ವೇತಾ ಮಾಡುತ್ತಿದ್ದ ಪಾತ್ರವನ್ನು ಪಲ್ಲವಿ ಮಾಡಲಿದ್ದಾರೆ. ಈಗಾಗಲೇ ಪ್ರೋಮೋಗಳು ಹರಿದಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಯನತಾರಾ- ವಿಘ್ನೇಶ್ ಶಿವನ್ ಯಾವಾಗ ಮದುವೆಯಾಗ್ತರಂತೆ ಗೊತ್ತಾ?