Select Your Language

Notifications

webdunia
webdunia
webdunia
webdunia

ಸೃಜನ್ ಮಜಾ ಟಾಕೀಸ್ ಜತೆಗೆ ಬರೋ ಟೈಮ್ ಫಿಕ್ಸ್ ಆಯ್ತು

ಸೃಜನ್ ಮಜಾ ಟಾಕೀಸ್ ಜತೆಗೆ ಬರೋ ಟೈಮ್ ಫಿಕ್ಸ್ ಆಯ್ತು
ಬೆಂಗಳೂರು , ಮಂಗಳವಾರ, 18 ಆಗಸ್ಟ್ 2020 (11:53 IST)
ಬೆಂಗಳೂರು: ಸೃಜನ್ ಲೋಕೇಶ್ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಓಡಾಡುತ್ತಲೇ ಇತ್ತು. ಆದರೆ ಯಾವಾಗ ಎಂದು ಗೊತ್ತಾಗಿರಲಿಲ್ಲ.


ಇದೀಗ ಅದು ಬಹಿರಂಗವಾಗಿದೆ. ಸೃಜನ್ ಕಲರ್ಸ್ ಕನ್ನಡದಲ್ಲಿ ನಡೆಸಿಕೊಡುತ್ತಿದ್ದ ‘ಮಜಾ ಟಾಕೀಸ್’ ಶೋ ಮೂಲಕ ಮರಳಿ ಕಿರುತೆರೆಗೆ ಬರುತ್ತಿದ್ದಾರೆ. ಈ ಶೋ ಎಷ್ಟೋ ಸಿನಿಮಾಗಳ ಪ್ರಚಾರಕ್ಕೆ, ತಮಾಷೆ, ಹರಟೆ ಮಾತುಕತೆಗಳಿಗೆ ವೇದಿಕೆಯಾಗಿತ್ತು.

ಇದೀಗ ಆಗಸ್ಟ್ 29 ರಿಂದ ಮತ್ತೆ ಮಜಾ ಟಾಕೀಸ್ ಆರಂಭವಾಗಲಿದೆ. ಈ ಬಾರಿ ಮಜಾ ಟಾಕೀಸ್ ನಲ್ಲಿ ಏನೇನು ವಿಶೇಷವಿರಲಿದೆ ಯಾರೆಲ್ಲಾ ಇರಲಿದ್ದಾರೆ ಎಂಬುದು ಸದ್ಯದಲ್ಲೇ ಗೊತ್ತಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್ - ದೀಪಿಕಾ ಸಿನಿಮಾದಲ್ಲಿ ಈ ಸ್ಟಾರ್ ನಟಿ ನಟಿಸಲಿದ್ದಾರಂತೆ