Select Your Language

Notifications

webdunia
webdunia
webdunia
webdunia

ಪಾರ್ಟ್ 2 ಮೂಲಕ ಮರಳಿ ಬರಲಿದೆ ಈ ಜನಪ್ರಿಯ ಧಾರವಾಹಿ

ಪಾರ್ಟ್ 2 ಮೂಲಕ ಮರಳಿ ಬರಲಿದೆ ಈ ಜನಪ್ರಿಯ ಧಾರವಾಹಿ
ಬೆಂಗಳೂರು , ಮಂಗಳವಾರ, 11 ಆಗಸ್ಟ್ 2020 (12:56 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ವಲ್ಲಭ ಧಾರವಾಹಿ ಮುಕ್ತಾಯ ಕಾಣುತ್ತಿದೆ ಎಂದು ವೀಕ್ಷಕರು ಬೇಸರದಲ್ಲಿರುವಾಗಲೇ ಖುಷಿ ಕೊಡುವ ಸಂಗತಿಯೊಂದನ್ನು ಧಾರವಾಹಿ ತಂಡ ನೀಡಿದೆ.


ಈ ಧಾರವಾಹಿ ಪ್ರಸಾರ ನಿಲ್ಲಿಸಿತೆಂದು ಬೇಸರಿಸಬೇಕಿಲ್ಲ. ಇದರ ಎರಡನೇ ಭಾಗ ಸದ್ಯದಲ್ಲೇ ಆರಂಭವಾಗಲಿದೆ. ಮತ್ತೆ ಅದೇ ತಾರಾಬಳಗದೊಂದಿಗೆ ಎರಡನೇ ಭಾಗದ ಕತೆ ಶುರುವಾಗಲಿದೆ. ಈ ಬಗ್ಗೆ ಸ್ವತಃ ನಾಯಕ ಜಗನ್ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ವೀಕ್ಷಕರು ಬೇಸರಗೊಳ್ಳಬೇಕಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ತಾರೆಯರ ‘ಕೃಷ್ಣ ಜನ್ಮಾಷ್ಠಮಿ’ ಸಂಭ್ರಮ