Select Your Language

Notifications

webdunia
webdunia
webdunia
webdunia

ಕನ್ನಡದಲ್ಲೂ ಬಿಗ್ ಬಾಸ್ ಸೀಸ 8 ಖಚಿತ

ಕನ್ನಡದಲ್ಲೂ ಬಿಗ್ ಬಾಸ್ ಸೀಸ 8 ಖಚಿತ
ಬೆಂಗಳೂರು , ಬುಧವಾರ, 12 ಆಗಸ್ಟ್ 2020 (11:14 IST)
ಬೆಂಗಳೂರು: ಕೊರೋನಾದಿಂದಾಗಿ ಈ ಬಾರಿ ಬಿಗ್ ಬಾಸ್ ಕನ್ನಡ ಶೋ ನಡೆಯುತ್ತದೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳಿತ್ತು. ಆ ಬಗ್ಗೆ ಇದೀಗ ಸ್ಪಷ್ಟನೆ ಕೊಟ್ಟಿದೆ.


ಕನ್ನಡ ಬಿಗ್ ಬಾಸ್ ಶೋ ಈ ಬಾರಿ ಬರುವುದು ಖಂಡಿತಾ. ಆದರೆ ಕೊಂಚ ತಡವಾಗಿ ಬರಬಹುದು. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾಧ‍್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನವಂಬರ್ ವೇಳೆಗೆ ಸ್ಪರ್ಧಿಗಳನ್ನು ಅಂತಿಮಗೊಳಿಸಿ, ಈ ವರ್ಷದೊಳಗಾಗಿ ಶೋ ನಡೆಸಲು ಸಿದ್ಧತೆ ನಡೆಸುವುದಾಗಿ ಹೇಳಿದ್ದಾರೆ. ಕೊರೋನಾ ಇರುವ ಕಾರಣದಿಂದ ಸ್ಪರ್ಧಿಗಳ ಸುರಕ್ಷತೆಗೆ ಹೆಚ್ಚು ಪ್ರಾಮುಖ್ಯತೆ ವಹಿಸಬೇಕಾಗುತ್ತದೆ. ಹೀಗಾಗಿ ಬಿಗ್ ಬಾಸ್ ಆಯೋಜಿಸುವುದು ಸವಾಲಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟ ಕಿಚ್ಚ ಸುದೀಪ್ ಗೆ ಸಚಿವ ಬಿ ಶ್ರೀರಾಮುಲು ಅಭಿನಂದನೆ