Select Your Language

Notifications

webdunia
webdunia
webdunia
webdunia

ಶ್ರೀ ಶ್ರೀ ರವಿಶಂಕರ್ ಗುರೂಜಿ ಜತೆ ಸೃಜನ್ ಲೋಕೇಶ್ ಲೈವ್

ಶ್ರೀ ಶ್ರೀ ರವಿಶಂಕರ್ ಗುರೂಜಿ ಜತೆ ಸೃಜನ್ ಲೋಕೇಶ್ ಲೈವ್
ಬೆಂಗಳೂರು , ಬುಧವಾರ, 29 ಏಪ್ರಿಲ್ 2020 (09:50 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಜನ ಒತ್ತಡದಲ್ಲಿರುವಾಗ ಮನಸ್ಸು ಹಗುರಗೊಳಿಸಲು ತಾರೆಯರು ಏನೇನೋ ಸರ್ಕಸ್ ಮಾಡುತ್ತಿದ್ದಾರೆ.


ಇದೀಗ ಕಿರುತೆರೆ, ಹಿರಿತೆರೆಯಲ್ಲಿ ತಮ್ಮದೇ ಅಭಿಮಾನಿ ವರ್ಗದವರನ್ನು ಹೊಂದಿರುವ ನಟ ಸೃಜನ್ ಲೋಕೇಶ್ ಶ್ರೀ ಶ್ರೀ ರವಿಶಂಕರ್ ಗುರೂಜಿ ಜತೆ ಇನ್ ಸ್ಟಾಗ್ರಾಂ ಲೈವ್ ಬರಲು ತೀರ್ಮಾನಿಸಿದ್ದಾರೆ.

ಗುರೂಜಿ ಜತೆ ಹಲವು ಅನುಮಾನಗಳಿಗೆ ಉತ್ತರ ಪಡೆಯಲಿರುವ ಸೃಜನ್ ಮನೆಯೊಳಗೇ ಕೂತು ಒತ್ತಡದಲ್ಲಿರುವಾಗ ಮನಸ್ಸು ಹಗುರಗೊಳಿಸಲು ಏನು ಮಾಡಬೇಕು ಎಂದು ಶ್ರೀಗಳಿಂದ ಸಲಹೆ ಕೊಡಿಸಲಿದ್ದಾರೆ. ಇಂದು ಸಂಜೆ 6.50 ಕ್ಕೆ ಸೃಜನ್ ತಮ್ಮ ಇನ್ ಸ್ಟಾ ಪೇಜ್ ನಲ್ಲಿ ಲೈವ್ ಬರಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ಇರ್ಫಾನ್ ಖಾನ್