Select Your Language

Notifications

webdunia
webdunia
webdunia
webdunia

ನಿಮಗೆ ವಿಜಯ್ ದೇವರಕೊಂಡ ಇಷ್ಟಾನಾ? ನಿತಿನ್ ಇಷ್ಟಾನಾ? ರಶ್ಮಿಕಾ ನೀಡಿದ ಉತ್ತರವೇನು ಗೊತ್ತಾ?

ನಿಮಗೆ ವಿಜಯ್ ದೇವರಕೊಂಡ ಇಷ್ಟಾನಾ? ನಿತಿನ್ ಇಷ್ಟಾನಾ? ರಶ್ಮಿಕಾ ನೀಡಿದ ಉತ್ತರವೇನು ಗೊತ್ತಾ?
ಬೆಂಗಳೂರು , ಮಂಗಳವಾರ, 28 ಏಪ್ರಿಲ್ 2020 (10:02 IST)
ಬೆಂಗಳೂರು: ನಿಮಗೆ ಯಾವ ನಾಯಕ ನಟ ಎಂದರೆ ಇಷ್ಟ? ವಿಜಯ್ ದೇವರಕೊಂಡನಾ? ನಿತಿನ್ ಅವರಾ? ಹೀಗಂತ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ.


ಲಾಕ್ ಡೌನ್ ವೇಳೆ ಅಭಿಮಾನಿಗಳನ್ನು ರಂಜಿಸಲು ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳೊಂದಿಗೆ ಚ್ಯಾಟ್ ನಡೆಸಿದಾಗ ರಶ್ಮಿಕಾಗೆ ಅಭಿಮಾನಿಗಳೊಬ್ಬರು ಹೀಗೊಂದು ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರಿಸಿದ ರಶ್ಮಿಕಾ ‘ನಿಮಗೆ ಯಾರು ಇಷ್ಟ ಹೇಳಿ’ ಎಂದು ಜಾಣತನದಿಂದ ಜಾರಿಕೊಂಡಿದ್ದಾರೆ. ಒಂದು ವೇಳೆ ರಶ್ಮಿಕಾ ಯಾರ ಹೆಸರು ಹೇಳಿದ್ದರೂ ಅದು ಇನ್ನೊಂದು ಕಾಂಟ್ರವರ್ಸಿ ಆಗುತ್ತಿತ್ತೇನೋ!

Share this Story:

Follow Webdunia kannada

ಮುಂದಿನ ಸುದ್ದಿ

ಕೋಟಿಗೊಬ್ಬ 3 ಹಾಡಿನ ರೆಕಾರ್ಡ್: ಆನಂದ್ ಅಡಿಯೋ ವಿರುದ್ಧ ದರ್ಶನ್ ಅಭಿಮಾನಿಗಳು ಗರಂ