Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಸೈಕಲ್ ಸವಾರಿ ವಿಡಿಯೋ ವೈರಲ್

ಶಿವರಾಜ್ ಕುಮಾರ್ ಸೈಕಲ್ ಸವಾರಿ ವಿಡಿಯೋ ವೈರಲ್
ಬೆಂಗಳೂರು , ಸೋಮವಾರ, 27 ಏಪ್ರಿಲ್ 2020 (09:46 IST)
ಬೆಂಗಳೂರು: ಲಾಕ್ ಡೌನ್ ವೇಳೆ ಸ್ಟಾರ್ ನಟರು ತಮಗಿಷ್ಟವಾದ ಕೆಲಸಗಳನ್ನು ಮಾಡಿಕೊಂಡು ಮನೆಯಲ್ಲೇ ಖುಷಿಯಿಂದ ಕಾಲ ಕಳೆಯುತ್ತಿದ್ದಾರೆ. ಇದೀಗ ನಟ ಶಿವರಾಜ್ ಕುಮಾರ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಮನೆಯ ಆವರಣದೊಳಗೇ ಶಿವಣ್ಣ ನವ ಯುವಕನಂತೆ ಸೈಕಲ್ ತುಳಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ನೋಡಿದ ಅಭಿಮಾನಿಗಳು ಈ ವಯಸ್ಸಿನಲ್ಲೂ ಶಿವಣ್ಣ ಎಷ್ಟು ಫಿಟ್ ಎಂದು ಉದ್ಘಾರ ತೆಗೆದಿದ್ದಾರೆ. ವಯಸ್ಸು 50 ದಾಟಿದರೂ ಇನ್ನೂ ಚಿರಯುವಕನಂತೇ ಲವಲವಿಕೆಯಿಂದಲೇ ಇರುವ ಶಿವಣ್ಣ ಎನರ್ಜಿಗೆ ಇನ್ನೊಂದು ಹೆಸರು ಎಂದರೂ ತಪ್ಪಾಗಲಾರದು.

Share this Story:

Follow Webdunia kannada

ಮುಂದಿನ ಸುದ್ದಿ

ಪಾತ್ರೆ ತೊಳೆಯದಿದ್ದರೆ ಪತ್ನಿಗೆ ಕೋಪ ಬರುತ್ತೆ! ಶ್ರೀಮುರಳಿ ಫನ್ನಿ ಫೋಟೋ ವೈರಲ್